ಸಿಡಿಲ ಭರವ
Download LRC
Album Information:
Title : Sidila Bharava
Album : K.G.F: Chapter 1 - 2018
Artist : Ananya Bhat, Santhosh Venki, Sachin Basrur, Puneeth Rudranag, Mohan H, Shreenevas Moorthi, Vijay Urs
Lyricist : Ravi Basrur
Length : 03:40
Created by : Giri Empty
Created in : G Player
LRC:
[ar:Ananya Bhat, Santhosh Venki, Sachin Basrur, Puneeth Rudranag, Mohan H, Shreenevas Moorthi, Vijay Urs]
[al:K.G.F: Chapter 1 - 2018]
[ti:Sidila Bharava]
[au:Ravi Basrur]
[length:03:40]
[by:g_player]
[00:01:00]𝄳𝄳𝄳
[00:18:00]ಬೀಸಿ ಬಂದ ಮಾರುತ
[00:22:00]ಭಯವ ಬಿತ್ತು ಸಾರುತ
[00:26:00]ಹೆದರಿ ಕೂತ ಕಣ್ಗಳ
[00:28:00]ಕಣ್ಣೀರ ಒರೆಸೋರ್ ಯಾರೋ..?
[00:34:00]ಸಿಡಿಲ ಭರವ ತಡೆಯೋ ಬಾರೋ ಸುಲ್ತಾನ
[00:38:00]ಕುಸಿದ ಜೀವದ ಉಸಿರ ಕಾಯೋ ಸುಲ್ತಾನ
[00:41:00]ಹೊತ್ತಿ ಉರಿಯೋ.. ಬೆಂಕಿಯಂತೆ ನೀ ಬಾ..!
[00:49:00]ಸಿಡಿಲ ಭರವ ತಡೆಯೋ ಬಾರೋ ಸುಲ್ತಾನ
[00:52:00]ಕುಸಿದ ಜೀವದ ಉಸಿರ ಕಾಯೋ ಸುಲ್ತಾನ
[00:56:00]ಹೊತ್ತಿ ಉರಿಯೋ.. ಬೆಂಕಿಯಂತೆ ನೀ ಬಾ..!
[01:076:00]ಧೀರನ? ಶೂರನ? ಅಸುರನಾ?!
[01:15:00]ಧೀರನ? ಶೂರನ? ಅಸುರನಾ?!
[01:23:00]ಆಧರಾಮಸ್! ಆಧರಾಮಸ್! ಆಧರಾಮಸ್! ಆಧರಾಮಸ್!
[01:39:00]ನಾ.. ಬಯಸಿರುವ ಶೂರನ?
[01:44:00]ಮನ ಮೆಚ್ಚುತ ಕಾದೆನ
[01:48:00]ಮೌನ ಕಾಡಿದೆ, ಈ ಕ್ಷಣ
[01:54:00]ಈ ಮನ ಒಲಿಸಿದ ರಾಜನ?
[01:59:00]ಗಮನಿಸುತ ಕೂತೆನ
[02:03:00]ಎಲ್ಲೇ ಇದ್ದರು ನೆನೆವೆನಾ
[02:09:00]𝄳𝄳𝄳
[02:13:00]ಭಯವ ಬೆವರು ಇಳಿಸೋ ಬಾರೋ ಸುಲ್ತಾನ
[02:17:00]ಗುಡುಗೋ ಗುಡುಗೋ ಗಧರಿಸಿ ನಿಲ್ಲೊ ಸುಲ್ತಾನ
[02:20:00]ಹೊತ್ತಿ ಉರಿಯೋ ಬೆಂಕಿಯಂತೆ ನೀ ಬಾ..!
[02:28:00]ಭಯವ ಬೆವರು ಇಳಿಸೋ ಬಾರೋ ಸುಲ್ತಾನ
[02:32:00]ಗುಡುಗೋ ಗುಡುಗೋ ಗಧರಿಸಿ ನಿಲ್ಲೊ ಸುಲ್ತಾನ
[02:36:00]ಹೊತ್ತಿ ಉರಿಯೋ ಬೆಂಕಿಯಂತೆ ನೀ ಬಾ..!
[02:42:00]ಧೀರನ? ಶೂರನ? ಅಸುರನಾ?!
[02:50:00]ಧೀರನ? ಶೂರನ? ಅಸುರನಾ?!
[02:58:00]ಆಧರಾಮಸ್! ಆಧರಾಮಸ್! ಆಧರಾಮಸ್! ಆಧರಾಮಸ್!
Lyrics:
𝄳𝄳𝄳
ಬೀಸಿ ಬಂದ ಮಾರುತ
ಭಯವ ಬಿತ್ತು ಸಾರುತ
ಹೆದರಿ ಕೂತ ಕಣ್ಗಳ
ಕಣ್ಣೀರ ಒರೆಸೋರ್ ಯಾರೋ..?
ಸಿಡಿಲ ಭರವ ತಡೆಯೋ ಬಾರೋ ಸುಲ್ತಾನ
ಕುಸಿದ ಜೀವದ ಉಸಿರ ಕಾಯೋ ಸುಲ್ತಾನ
ಹೊತ್ತಿ ಉರಿಯೋ.. ಬೆಂಕಿಯಂತೆ ನೀ ಬಾ..!
ಸಿಡಿಲ ಭರವ ತಡೆಯೋ ಬಾರೋ ಸುಲ್ತಾನ
ಕುಸಿದ ಜೀವದ ಉಸಿರ ಕಾಯೋ ಸುಲ್ತಾನ
ಹೊತ್ತಿ ಉರಿಯೋ.. ಬೆಂಕಿಯಂತೆ ನೀ ಬಾ..!
ಧೀರನ? ಶೂರನ? ಅಸುರನಾ?!
ಧೀರನ? ಶೂರನ? ಅಸುರನಾ?!
ಆಧರಾಮೊಸ್! ಆಧರಾಮಸ್! ಆಧರಾಮಸ್! ಆಧರಾಮಸ್!
ನಾ.. ಬಯಸಿರುವ ಶೂರನ?
ಮನ ಮೆಚ್ಚುತ ಕಾದೆನ
ಮೌನ ಕಾಡಿದೆ, ಈ ಕ್ಷಣ
ಈ ಮನ ಒಲಿಸಿದ ರಾಜನ?
ಗಮನಿಸುತ ಕೂತೆನ
ಎಲ್ಲೇ ಇದ್ದರು ನೆನೆವೆನಾ
𝄳𝄳𝄳
ಭಯವ ಬೆವರು ಇಳಿಸೋ ಬಾರೋ ಸುಲ್ತಾನ
ಗುಡುಗೋ ಗುಡುಗೋ ಗಧರಿಸಿ ನಿಲ್ಲೊ ಸುಲ್ತಾನ
ಹೊತ್ತಿ ಉರಿಯೋ ಬೆಂಕಿಯಂತೆ ನೀ ಬಾ..!
ಭಯವ ಬೆವರು ಇಳಿಸೋ ಬಾರೋ ಸುಲ್ತಾನ
ಗುಡುಗೋ ಗುಡುಗೋ ಗಧರಿಸಿ ನಿಲ್ಲೊ ಸುಲ್ತಾನ
ಹೊತ್ತಿ ಉರಿಯೋ ಬೆಂಕಿಯಂತೆ ನೀ ಬಾ..!
ಧೀರನ? ಶೂರನ? ಅಸುರನಾ?!
ಧೀರನ? ಶೂರನ? ಅಸುರನಾ?!
ಆಧರಾಮಸ್! ಆಧರಾಮಸ್! ಆಧರಾಮಸ್! ಆಧರಾಮಸ್!
No comments:
Post a Comment