ಸಪ್ತ ಸಾಗರದಾಚೆ ಎಲ್ಲೋ
Download LRC
Album Information:
Title : Sapta Sagaradaache Ello Title Track
Album : Sapta Sagaradaache Ello - Side A
Artist : Kapil Kapilan
Lyricist : Dhananjay Ranjan
Length : 04:15
Created by : Giri Empty
Created in : G Player
LRC:
[ar:Kapil Kapilan]
[al:Sapta Sagaradaache Ello - Side A]
[ti:Sapta Sagaradaache Ello Title Track]
[au:Dhananjay Ranjan]
[length:04:15]
[by:g_player]
[00:01:00]𝄳𝄳𝄳
[00:10:00]ನದಿಯೇ ಓ ನದಿಯೇ ನಿನಗಾಗಿ ನಾ ಕಾಯುವೆ
[00:21:00]ದಿನವೂನೀ ಬರುವ ಆ ದಾರಿಯ ಕಾಣುವೆ
[00:32:00]𝄳𝄳𝄳
[00:52:00]ನದಿಯೇ ಓ ನದಿಯೇ ನಿನಗಾಗಿ ನಾ ಕಾಯುವೆ
[01:03:00]ದಿನವೂನೀ ಬರುವ ಆ ದಾರಿಯ ಕಾಣುವೆ
[01:14:00]ಸಪ್ತ ಸಾಗರದಾಚೆ ಎಲ್ಲೋ ನಾ….
[01:24:00]ನಿನ್ನ ಸೇರುವ ಆಸೆಯಲ್ಲೇ ನಾ….
[01:35:00]ಮನಸುಪೂರ ನೀನೆ
[01:37:00]ನಗುವ ಸಾರ ನೀನೆ
[01:39:00]ಇರುವ ನೂರು ಕ್ಷಣ ನಿನ್ನ ತನನ
[01:43:00]ನನ್ನ ಮನನ ಓ ಓ ಓ ಓ
[01:45:00]ನಲಿವು ನೀನೆ ನನಗೆ ಸುಳಿವು ನೀನೆ
[01:50:00]ವರಿಸಲು ನಿನ್ನ ವಿನಹ
[01:52:00]ಏನು ಇರಲೆ ನಿನ್ನೆ ಬರೆದೆ ಓ ಓ ಓ ಓ
[01:57:00]𝄳𝄳𝄳
[02:28:00]ಬಳಿ ಬಂದು ಸೇರಬೇಕು ಇರು ನೀನು ಇಲ್ಲೇ ಸಾಕು
[02:33:00]ಕೇಳು ಕೇಳು..
[02:36:00]ನದಿಯೇ ನದಿಯೇ
[02:39:00]ಬೆರೆತಾಗ ನಾನು ನೀನು ನೀನೆ ನಾನು ನಾನೇ ನೀನು
[02:44:00]ಕೇಳು ಕೇಳು..
[02:50:00]ನೀಲಿ ಬಾನ ಅಂಚಲ್ಲೇ ನಮ್ಮನ್ನು ಕಾಣುತಾ..
[03:00:00]ಎಲ್ಲೇ ಮೀರಿ ಹೋದಂತ ಆ ಪ್ರೀತಿ ಆಗುತಾ…
[03:11:00]ಸಪ್ತ ಸಾಗರದಾಚೆ ಎಲ್ಲೋ..
[03:22:00]ಸಪ್ತ ಸಾಗರದಾಚೆ ಎಲ್ಲೋ..
[03:32:00]ಮನಸುಪೂರ ನೀನೆ
[03:34:00]ನಗುವ ಸಾರ ನೀನೆ
[03:37:00]ಇರುವ ನೂರು ಕ್ಷಣ ನಿನ್ನ ತನನ
[03:40:00]ನಲಿವು ನೀನೆ ನನಗೆ ಸುಳಿವು ನೀನೆ
[03:43:00]ನಲಿವು ನೀನೆ ನನಗೆ ಸುಳಿವು ನೀನೆ
[03:48:00]ವರಿಸಲು ನಿನ್ನ ವಿನಹ
[03:49:00]ಏನು ಇರಲೆ ನಿನ್ನೆ ಬರೆದೆ ಓ ಓ ಓ ಓ
[03:53:00]ಮನಸುಪೂರ ನೀನೆ
[03:56:00]ನಗುವ ಸಾರ ನೀನೆ
[03:58:00]ಇರುವ ನೂರು ಕ್ಷಣ ನಿನ್ನ ತನನ
[04:01:00]ನನ್ನ ಮನನ ಓ ಓ ಓ ಓ
[04:04:00]ನಲಿವು ನೀನೆ ನನಗೆ ಸುಳಿವು ನೀನೆ
[04:09:00]ವರಿಸಲು ನಿನ್ನ ವಿನಹ
[04:11:00]ಏನು ಇರಲೆ ನಿನ್ನೆ ಬರೆದೆ ಓ ಓ ಓ ಓ
Lyrics:
𝄳𝄳𝄳
ನದಿಯೇ ಓ ನದಿಯೇ ನಿನಗಾಗಿ ನಾ ಕಾಯುವೆ
ದಿನವೂನೀ ಬರುವ ಆ ದಾರಿಯ ಕಾಣುವೆ
𝄳𝄳𝄳
ನದಿಯೇ ಓ ನದಿಯೇ ನಿನಗಾಗಿ ನಾ ಕಾಯುವೆ
ದಿನವೂನೀ ಬರುವ ಆ ದಾರಿಯ ಕಾಣುವೆ
ಸಪ್ತ ಸಾಗರದಾಚೆ ಎಲ್ಲೋ ನಾ….
ನಿನ್ನ ಸೇರುವ ಆಸೆಯಲ್ಲೇ ನಾ….
ಮನಸುಪೂರ ನೀನೆ
ನಗುವ ಸಾರ ನೀನೆ
ಇರುವ ನೂರು ಕ್ಷಣ ನಿನ್ನ ತನನ
ನನ್ನ ಮನನ ಓ ಓ ಓ ಓ
ನಲಿವು ನೀನೆ ನನಗೆ ಸುಳಿವು ನೀನೆ
ವರಿಸಲು ನಿನ್ನ ವಿನಹ
ಏನು ಇರಲೆ ನಿನ್ನೆ ಬರೆದೆ ಓ ಓ ಓ ಓ
𝄳𝄳𝄳
ಬಳಿ ಬಂದು ಸೇರಬೇಕು ಇರು ನೀನು ಇಲ್ಲೇ ಸಾಕು
ಕೇಳು ಕೇಳು..
ನದಿಯೇ ನದಿಯೇ
ಬೆರೆತಾಗ ನಾನು ನೀನು ನೀನೆ ನಾನು ನಾನೇ ನೀನು
ಕೇಳು ಕೇಳು..
ನೀಲಿ ಬಾನ ಅಂಚಲ್ಲೇ ನಮ್ಮನ್ನು ಕಾಣುತಾ..
ಎಲ್ಲೇ ಮೀರಿ ಹೋದಂತ ಆ ಪ್ರೀತಿ ಆಗುತಾ…
ಸಪ್ತ ಸಾಗರದಾಚೆ ಎಲ್ಲೋ..
ಸಪ್ತ ಸಾಗರದಾಚೆ ಎಲ್ಲೋ..
ಮನಸುಪೂರ ನೀನೆ
ನಗುವ ಸಾರ ನೀನೆ
ಇರುವ ನೂರು ಕ್ಷಣ ನಿನ್ನ ತನನ
ನಲಿವು ನೀನೆ ನನಗೆ ಸುಳಿವು ನೀನೆ
ನಲಿವು ನೀನೆ ನನಗೆ ಸುಳಿವು ನೀನೆ
ವರಿಸಲು ನಿನ್ನ ವಿನಹ
ಏನು ಇರಲೆ ನಿನ್ನೆ ಬರೆದೆ ಓ ಓ ಓ ಓ
ಮನಸುಪೂರ ನೀನೆ
ನಗುವ ಸಾರ ನೀನೆ
ಇರುವ ನೂರು ಕ್ಷಣ ನಿನ್ನ ತನನ
ನನ್ನ ಮನನ ಓ ಓ ಓ ಓ
ನಲಿವು ನೀನೆ ನನಗೆ ಸುಳಿವು ನೀನೆ
ವರಿಸಲು ನಿನ್ನ ವಿನಹ
ಏನು ಇರಲೆ ನಿನ್ನೆ ಬರೆದೆ ಓ ಓ ಓ ಓ
No comments:
Post a Comment