ಸದಾ ಕಣ್ಣಲೆ
Meta Information:
Title : Sadaa Kannale
Album : Kaviratna Kaalidaasa - 1982
Artist : Dr. Rajkumar, Vani Jairam
Lyricist : Chi. Udaya Shankar
Length : 03:59
Created by : Giri Empty
Created in : G Player
LRC:
[ar:Dr. Rajkumar, Vani Jairam]
[al:Kaviratna Kaalidaasa - 1982]
[ti:Sadaa Kannale]
[au:Chi. Udaya Shankar]
[length:03:59]
[by:g_player]
[00:01:00]𝄳𝄳𝄳
[00:38:00]ಸದಾ ಕಣ್ಣಲೆ ಪ್ರಣಯದಾ ಕವಿತೆ ಹಾಡುವೆ
[00:44:00]ಸದಾ ನನ್ನಲಿ ಒಲವಿನ ಬಯಕೆ ತುಂಬುವೆ
[00:50:00]ಸದಾ ಕಣ್ಣಲೆ ಪ್ರಣಯದಾ ಕವಿತೆ ಹಾಡುವೆ
[00:56:00]ಸದಾ ನನ್ನಲಿ ಒಲವಿನ ಬಯಕೆ ತುಂಬುವೆ
[01:02:00]ಸದಾ ಕಣ್ಣಲೆ ಪ್ರಣಯದಾ ಕವಿತೆ ಹಾಡುವೆ
[01:08:00]𝄳𝄳𝄳
[01:30:00]ಕಣ್ಣೆರಡು ಕಮಲಗಳಂತೆ, ಮುಂಗುರುಳು ದುಂಬಿಗಳಂತೆ
[01:41:00]ಕಣ್ಣೆರಡು ಕಮಲಗಳಂತೆ, ಮುಂಗುರುಳು ದುಂಬಿಗಳಂತೆ
[01:47:00]ನಾಸಿಕವು ಸಂಪಿಗೆಯಂತೆ, ನೀ ನಗಲು ಹೂ ಬಿರಿದಂತೆ
[01:53:00]ನಾಸಿಕವು ಸಂಪಿಗೆಯಂತೆ, ನೀ ನಗಲು ಹೂ ಬಿರಿದಂತೆ
[01:58:00]ನಡೆಯುತಿರೆ ನಾಟ್ಯದಂತೆ...
[02:12:00]ನಡೆಯುತಿರೆ ನಾಟ್ಯದಂತೆ
[02:15:00]ರತಿಯೆ ಧರೆಗಿಳಿದಂತೆ
[02:18:00]ಈ ಅಂದಕೆ ಸೋತೆನು, ಸೋತೆ ನಾನು
[02:24:00]ಸದಾ ಕಣ್ಣಲೆ ಪ್ರಣಯದಾ ಕವಿತೆ ಹಾಡುವೆ
[02:30:00]𝄳𝄳𝄳
[02:52:00]ಗುಡುಗುಗಳು ತಾಳದಂತೆ ಮಿಂಚುಗಳು ಮೇಳದಂತೆ
[03:03:00]ಸುರಿವಾ ಮಳೆ ನೀರೆಲ್ಲಾ, ಪನ್ನೀರ ಹನಿ ಹನಿಯಂತೆ
[03:08:00]ಸುರಿವಾ ಮಳೆ ನೀರೆಲ್ಲಾ, ಪನ್ನೀರ ಹನಿ ಹನಿಯಂತೆ
[03:14:00]ಜೊತೆಯಾಗಿ ನೀನಿರೆ ಸಾಕು, ಭೂಲೋಕ ಸ್ವರ್ಗದಂತೆ
[03:20:00]ಈ ಪ್ರೇಮಕೆ ಸೋತೆನು, ಸೋತೆ ನಾನು
[03:26:00]ಸದಾ ಕಣ್ಣಲೆ ಪ್ರಣಯದಾ ಕವಿತೆ ಹಾಡುವೆ
[03:31:00]ಸದಾ ನನ್ನಲಿ ಒಲವಿನ ಬಯಕೆ ತುಂಬುವೆ
[03:37:00]ಸದಾ ಕಣ್ಣಲೆ ಪ್ರಣಯದಾ ಕವಿತೆ ಹಾಡುವೆ
[03:43:00]ಸದಾ ನನ್ನಲಿ ಒಲವಿನ ಬಯಕೆ ತುಂಬುವೆ[03:49:00]ಸದಾ ನನ್ನಲಿ ಒಲವಿನ ಬಯಕೆ ತುಂಬುವೆ
Lyrics:
𝄳𝄳𝄳
ಸದಾ ಕಣ್ಣಲೆ ಪ್ರಣಯದಾ ಕವಿತೆ ಹಾಡುವೆ
ಸದಾ ನನ್ನಲಿ ಒಲವಿನ ಬಯಕೆ ತುಂಬುವೆ
ಸದಾ ಕಣ್ಣಲೆ ಪ್ರಣಯದಾ ಕವಿತೆ ಹಾಡುವೆ
ಸದಾ ನನ್ನಲಿ ಒಲವಿನ ಬಯಕೆ ತುಂಬುವೆ
ಸದಾ ಕಣ್ಣಲೆ ಪ್ರಣಯದಾ ಕವಿತೆ ಹಾಡುವೆ
𝄳𝄳𝄳
ಕಣ್ಣೆರಡು ಕಮಲಗಳಂತೆ, ಮುಂಗುರುಳು ದುಂಬಿಗಳಂತೆ
ಕಣ್ಣೆರಡು ಕಮಲಗಳಂತೆ, ಮುಂಗುರುಳು ದುಂಬಿಗಳಂತೆ
ನಾಸಿಕವು ಸಂಪಿಗೆಯಂತೆ, ನೀ ನಗಲು ಹೂ ಬಿರಿದಂತೆ
ನಾಸಿಕವು ಸಂಪಿಗೆಯಂತೆ, ನೀ ನಗಲು ಹೂ ಬಿರಿದಂತೆ
ನಡೆಯುತಿರೆ ನಾಟ್ಯದಂತೆ...
ನಡೆಯುತಿರೆ ನಾಟ್ಯದಂತೆ
ರತಿಯೆ ಧರೆಗಿಳಿದಂತೆ
ಈ ಅಂದಕೆ ಸೋತೆನು, ಸೋತೆ ನಾನು
ಸದಾ ಕಣ್ಣಲೆ ಪ್ರಣಯದಾ ಕವಿತೆ ಹಾಡುವೆ
𝄳𝄳𝄳
ಗುಡುಗುಗಳು ತಾಳದಂತೆ ಮಿಂಚುಗಳು ಮೇಳದಂತೆ
ಸುರಿವಾ ಮಳೆ ನೀರೆಲ್ಲಾ, ಪನ್ನೀರ ಹನಿ ಹನಿಯಂತೆ
ಸುರಿವಾ ಮಳೆ ನೀರೆಲ್ಲಾ, ಪನ್ನೀರ ಹನಿ ಹನಿಯಂತೆ
ಜೊತೆಯಾಗಿ ನೀನಿರೆ ಸಾಕು, ಭೂಲೋಕ ಸ್ವರ್ಗದಂತೆ
ಈ ಪ್ರೇಮಕೆ ಸೋತೆನು, ಸೋತೆ ನಾನು
ಸದಾ ಕಣ್ಣಲೆ ಪ್ರಣಯದಾ ಕವಿತೆ ಹಾಡುವೆ
ಸದಾ ನನ್ನಲಿ ಒಲವಿನ ಬಯಕೆ ತುಂಬುವೆ
ಸದಾ ಕಣ್ಣಲೆ ಪ್ರಣಯದಾ ಕವಿತೆ ಹಾಡುವೆ
ಸದಾ ನನ್ನಲಿ ಒಲವಿನ ಬಯಕೆ ತುಂಬುವೆ
No comments:
Post a Comment