O Priyathama

ಓ ಪ್ರಿಯತಮ


Download LRC


Meta Information:

Title : O Priyathama
Album : Kaviratna Kaalidaasa - 1982
Artist : Dr. Rajkumar, Vani Jairam
Lyricist : Chi. Udaya Shankar
Length : 06:07
Created by : Giri Empty
Created in  : G Player

LRC:

[ar:Dr. Rajkumar, Vani Jairam]
[al:Kaviratna Kaalidaasa - 1982]
[ti:O Priyathama]
[au:Chi. Udaya Shankar]
[length:06:07]
[by:g_player]
[00:01:00]𝄳𝄳𝄳
[00:05:00]ಓ ಪ್ರಿಯತಮ.. ಓ ಪ್ರಿಯತಮ..
[00:39:00]ಪ್ರಿಯತಮ, ಕರುಣೆಯ ತೋರೆಯ
[00:48:00]ಕರುಣೆಯ ತೋರೆಯ.. ಕರುಣೆಯ ತೋರೆಯ
[00:58:00]ಸನಿಹಕೆ ಬಾರೆಯ ತೀರಿಸಿ ಬಯಕೆಯ
[01:08:00]ಜೀವವ ಉಳಿಸೆಯ
[01:13:00]ಪ್ರಿಯತಮ, ಓ ಪ್ರಿಯತಮ
[01:21:00]𝄳𝄳𝄳
[02:09:00]ಹಗಲಲಿ ಇರುಳಲಿ ಕನಸಲಿ ಮನಸಲಿ
[02:19:00]ಹಗಲಲಿ ಇರುಳಲಿ ಕನಸಲಿ ಮನಸಲಿ
[02:29:00]ಬಳಲಿದೆ ಬೆಚ್ಚಿದೆ  ಮನಸಿನ ಸುಳಿಯಲಿ
[02:34:00]ಬೆವರುತ ಚಳಿಯಲಿ ಬೆದರುತ ಭಯದಲಿ
[02:39:00]ಬೆವರುತ ಚಳಿಯಲಿ ಬೆದರುತ ಭಯದಲಿ
[02:44:00]ವಿರಹದ ಉರಿಯಲಿ ಬೆಂದೆನು ನೋವಲಿ 
[02:54:00]ಯಾರಿಗೆ ಹೇಳಲಿ ಏನನು ಮಾಡಲಿ
[02:59:00]ಯಾರಿಗೆ ಹೇಳಲಿ ಏನನು ಮಾಡಲಿ
[03:04:00]ಪ್ರಿಯತಮ, ಓ ಪ್ರಿಯತಮ
[03:11:00]ಓ ಪ್ರಿಯತಮೆ, ಓ ಪ್ರಿಯತಮೆ
[03:22:00]𝄳𝄳𝄳
[03:53:00]ಕರುಣೆಯ ತೋರೆಯ.. ಕರುಣೆಯ ತೋರೆಯ
[04:02:00]ಕರುಣೆಯ ತೋರೆಯ
[04:06:00]ಸನಿಹಕೆ ಬಾರೆಯ ತೀರಿಸಿ ಬಯಕೆಯ
[04:516:00]ಜೀವವ ಉಳಿಸೆಯ
[04:21:00]ಪ್ರಿಯತಮೆ, ಓ ಪ್ರಿಯತಮೆ
[04:29:00]𝄳𝄳𝄳
[04:44:00]ನೋಡಿದಾ ಕ್ಷಣದಲೇ ನಿಂದೆ ನೀ ಕಣ್ಣಲಿ
[04:52:00]ನೋಡಿದಾ ಕ್ಷಣದಲೇ ನಿಂದೆ ನೀ ಕಣ್ಣಲಿ
[05:02:00]ಆಸೆಯ ಹೂಗಳ ಚೆಲ್ಲಿದೆ ಮನದಲಿ 
[05:07:00]ಹೃದಯದ ವೀಣೆಯ ತಂತಿಯ ಮೀಟುತ
[05:11:00]ಹೃದಯದ ವೀಣೆಯ ತಂತಿಯ ಮೀಟುತ
[05:16:00]ವಿರಹದಾ ಗೀತೆಯ ಹಾಡಿದೆ ಕಿವಿಯಲಿ 
[05:26:00]ನನ್ನೆದೆ ತಳಮಳ ಯಾರಿಗೆ ಹೇಳಲಿ
[05:32:00]ನನ್ನೆದೆ ತಳಮಳ ಯಾರಿಗೆ ಹೇಳಲಿ
[05:37:00]ಪ್ರಿಯತಮೆ, ಓ ಪ್ರಿಯತಮೆ 
[05:43:00]ಓ ಪ್ರಿಯತಮ
[05:48:00]ಓ ಪ್ರಿಯತಮೆ
[05:53:00]ಓ ಪ್ರಿಯತಮ
[05:58:00]ಓ ಪ್ರಿಯತಮೆ
   

Lyrics:

𝄳𝄳𝄳
ಓ ಪ್ರಿಯತಮ.. ಓ ಪ್ರಿಯತಮ..
ಪ್ರಿಯತಮ, ಕರುಣೆಯ ತೋರೆಯ
ಕರುಣೆಯ ತೋರೆಯ.. ಕರುಣೆಯ ತೋರೆಯ
ಸನಿಹಕೆ ಬಾರೆಯ ತೀರಿಸಿ ಬಯಕೆಯ
ಜೀವವ ಉಳಿಸೆಯ
ಪ್ರಿಯತಮ, ಓ ಪ್ರಿಯತಮ
𝄳𝄳𝄳
ಹಗಲಲಿ ಇರುಳಲಿ ಕನಸಲಿ ಮನಸಲಿ
ಹಗಲಲಿ ಇರುಳಲಿ ಕನಸಲಿ ಮನಸಲಿ
ಬಳಲಿದೆ ಬೆಚ್ಚಿದೆ  ಮನಸಿನ ಸುಳಿಯಲಿ 
ಬೆವರುತ ಚಳಿಯಲಿ ಬೆದರುತ ಭಯದಲಿ
ಬೆವರುತ ಚಳಿಯಲಿ ಬೆದರುತ ಭಯದಲಿ
ವಿರಹದ ಉರಿಯಲಿ ಬೆಂದೆನು ನೋವಲಿ 
ಯಾರಿಗೆ ಹೇಳಲಿ ಏನನು ಮಾಡಲಿ 
ಯಾರಿಗೆ ಹೇಳಲಿ ಏನನು ಮಾಡಲಿ
ಪ್ರಿಯತಮ, ಓ ಪ್ರಿಯತಮ
ಓ ಪ್ರಿಯತಮೆ, ಓ ಪ್ರಿಯತಮೆ
𝄳𝄳𝄳
ಕರುಣೆಯ ತೋರೆಯ.. ಕರುಣೆಯ ತೋರೆಯ
ಸನಿಹಕೆ ಬಾರೆಯ ತೀರಿಸಿ ಬಯಕೆಯ
ಜೀವವ ಉಳಿಸೆಯ
ಪ್ರಿಯತಮೆ, ಓ ಪ್ರಿಯತಮೆ
𝄳𝄳𝄳
ನೋಡಿದಾ ಕ್ಷಣದಲೇ ನಿಂದೆ ನೀ ಕಣ್ಣಲಿ
ನೋಡಿದಾ ಕ್ಷಣದಲೇ ನಿಂದೆ ನೀ ಕಣ್ಣಲಿ
ಆಸೆಯ ಹೂಗಳ ಚೆಲ್ಲಿದೆ ಮನದಲಿ 
ಹೃದಯದ ವೀಣೆಯ ತಂತಿಯ ಮೀಟುತ
ಹೃದಯದ ವೀಣೆಯ ತಂತಿಯ ಮೀಟುತ
ವಿರಹದಾ ಗೀತೆಯ ಹಾಡಿದೆ ಕಿವಿಯಲಿ 
ನನ್ನೆದೆ ತಳಮಳ ಯಾರಿಗೆ ಹೇಳಲಿ
ನನ್ನೆದೆ ತಳಮಳ ಯಾರಿಗೆ ಹೇಳಲಿ
ಪ್ರಿಯತಮೆ, ಓ ಪ್ರಿಯತಮೆ 
ಓ ಪ್ರಿಯತಮ
ಓ ಪ್ರಿಯತಮೆ
ಓ ಪ್ರಿಯತಮ
ಓ ಪ್ರಿಯತಮೆ

No comments:

Post a Comment

Krishnam Pranaya Sakhi - 2024

Krishnam Pranaya Sakhi -2024   Album Info: Album :  Krishnam Pranaya Sakhi -2024 Directed by : Srinivas Raju Music by : Arjun Janya Released...