O Entha Soundarya

ಓ ಎಂಥ ಸೌಂದರ್ಯ ಕಂಡೆ


Download LRC


Meta Information:

Title : O Entha Soundarya
Album : Ravi Chandra - 1980
Artist : Dr. Rajkumar
Lyricist : Chi. Udayashankar
Length : 03:34
Created by : Giri Empty
Created in  : G Player

LRC:

[ar:Dr. Rajkumar]
[al:Ravi Chandra - 1980]
[ti:O Entha Soundarya]
[au:Chi. Udaya Shankar]
[length:03:34]
[by:g_player]
[00:01:00]𝄳𝄳𝄳
[00:17:00]ಓ ಎಂಥ ಸೌಂದರ್ಯ ಕಂಡೆ
[00:23:00]ಓ ಎಂಥ ಸೌಂದರ್ಯ ಕಂಡೆ
[00:29:00]ಆದಿಶಕ್ತಿಯೋ ಮಹಾಲಕ್ಷ್ಮಿಯೋ ವಾಣಿಯೋ ಕಾಣೆ ನಾ
[00:38:00]ಓ ಎಂಥ ಸೌಂದರ್ಯ ಕಂಡೆ
[00:43:00]ಓ ಎಂಥ ಸೌಂದರ್ಯ ಕಂಡೆ
[00:50:00]𝄳𝄳𝄳
[01:06:00]ಹೊಳೆಯುವ ಕಣ್ಣುಗಳೋ, ಬೆಳಗುವ ದೀಪಗಳೋ
[01:18:00]ತುಂಬಿದ ಕೆನ್ನೆಗಳೋ, ಹೊನ್ನಿನ ಕಮಲಗಳೋ
[01:26:00]ಅರಳಿದ ಹೂವು ನಗೆಯಾಯಿತು, ಚಂದ್ರಿಕೆಯೇ ಹೆಣ್ಣಾಯಿತು
[01:34:00]ನನಗಾಗಿ ಧರೆಗಿಳಿದ ದೇವತೆಯೋ ಏನೊ ಕಾಣೆ ನಾ
[01:40:00]ಓ ಎಂಥ ಸೌಂದರ್ಯ ಕಂಡೆ
[01:46:00]ಓ ಎಂಥ ಸೌಂದರ್ಯ ಕಂಡೆ
[01:53:00]𝄳𝄳𝄳
[02:09:00]ಕಡಲಲೆ ಮುತ್ತಿರಲೀ, ಲತೆಯಲೆ ಸುಮವಿರಲೀ 
[02:22:00]ನಯನವು ನೋಡುತಲೀ, ಸಂತಸ ಹೊಂದಿರಲೀ 
[02:29:00]ಕರೆಯದಿರೂ ಕೆಣಕದಿರೂ, ಬಯಕೆಗಳಾ ನುಡಿಯದಿರೂ 
[02:37:00]ನಿನ್ನನ್ನು ನೋಡುತಿರೆ ಕೈಮುಗಿವ ಆಸೆ ಏಕೊ ಕಾಣೇ 
[02:43:00]ಓ ಎಂಥ ಸೌಂದರ್ಯ ಕಂಡೆ
[02:49:00]ಓ ಎಂಥ ಸೌಂದರ್ಯ ಕಂಡೆ
[02:55:00]ಆದಿಶಕ್ತಿಯೋ ಮಹಾಲಕ್ಷ್ಮಿಯೋ ವಾಣಿಯೋ ಕಾಣೆ ನಾ
[03:03:00]𝄳𝄳𝄳
[03:04:00]ಓ ಎಂಥ ಸೌಂದರ್ಯ ಕಂಡೆ
[03:09:00]ಓ ಎಂಥ ಸೌಂದರ್ಯ ಕಂಡೆ

Lyrics:

𝄳𝄳𝄳
ಓ ಎಂಥ ಸೌಂದರ್ಯ ಕಂಡೆ
ಓ ಎಂಥ ಸೌಂದರ್ಯ ಕಂಡೆ
ಆದಿಶಕ್ತಿಯೋ ಮಹಾಲಕ್ಷ್ಮಿಯೋ ವಾಣಿಯೋ ಕಾಣೆ ನಾ
ಓ ಎಂಥ ಸೌಂದರ್ಯ ಕಂಡೆ
ಓ ಎಂಥ ಸೌಂದರ್ಯ ಕಂಡೆ
𝄳𝄳𝄳
ಹೊಳೆಯುವ ಕಣ್ಣುಗಳೋ, ಬೆಳಗುವ ದೀಪಗಳೋ
ತುಂಬಿದ ಕೆನ್ನೆಗಳೋ, ಹೊನ್ನಿನ ಕಮಲಗಳೋ
ಅರಳಿದ ಹೂವು ನಗೆಯಾಯಿತು, ಚಂದ್ರಿಕೆಯೇ ಹೆಣ್ಣಾಯಿತು
ನನಗಾಗಿ ಧರೆಗಿಳಿದ ದೇವತೆಯೋ ಏನೊ ಕಾಣೆ ನಾ
ಓ ಎಂಥ ಸೌಂದರ್ಯ ಕಂಡೆ
ಓ ಎಂಥ ಸೌಂದರ್ಯ ಕಂಡೆ
𝄳𝄳𝄳
ಕಡಲಲೆ ಮುತ್ತಿರಲೀ, ಲತೆಯಲೆ ಸುಮವಿರಲೀ
ನಯನವು ನೋಡುತಲೀ, ಸಂತಸ ಹೊಂದಿರಲೀ
ಕರೆಯದಿರೂ ಕೆಣಕದಿರೂ, ಬಯಕೆಗಳಾ ನುಡಿಯದಿರೂ
ನಿನ್ನನ್ನು ನೋಡುತಿರೆ ಕೈಮುಗಿವ ಆಸೆ ಏಕೊ ಕಾಣೇ
ಓ ಎಂಥ ಸೌಂದರ್ಯ ಕಂಡೆ
ಓ ಎಂಥ ಸೌಂದರ್ಯ ಕಂಡೆ
ಆದಿಶಕ್ತಿಯೋ ಮಹಾಲಕ್ಷ್ಮಿಯೋ ವಾಣಿಯೋ ಕಾಣೆ ನಾ
𝄳𝄳𝄳
ಓ ಎಂಥ ಸೌಂದರ್ಯ ಕಂಡೆ
ಓ ಎಂಥ ಸೌಂದರ್ಯ ಕಂಡೆ

No comments:

Post a Comment

Krishnam Pranaya Sakhi - 2024

Krishnam Pranaya Sakhi -2024   Album Info: Album :  Krishnam Pranaya Sakhi -2024 Directed by : Srinivas Raju Music by : Arjun Janya Released...