ಜೇನಿನ ಹೊಳೆಯೊ
Download LRC
Meta Information:
Title : Jenina Holeyo
Album : Chalisuva Modagalu - 1982
Artist : Dr. Rajkumar
Lyricist : Chi. Udayashankar
Length : 04:39
Created by : Giri Empty
Created in : G Player
LRC:
[ar:Dr. Rajkumar]
[al:Chalisuva Modagalu - 1982]
[ti:Jenina Holeyo]
[au:Chi. Udaya Shankar]
[length:04:39]
[by:g_player]
[00:01:00]𝄳𝄳𝄳
[00:10:00]ಜೇನಿನ ಹೊಳೆಯೊ ಹಾಲಿನ ಮಳೆಯೊ
[00:15:00]ಸುಧೆಯೊ ಕನ್ನಡ ಸವಿ ನುಡಿಯೊ
[00:20:00]ಜೇನಿನ ಹೊಳೆಯೊ ಹಾಲಿನ ಮಳೆಯೊ
[00:25:00]ಸುಧೆಯೊ ಕನ್ನಡ ಸವಿ ನುಡಿಯೊ
[00:30:00]ವಾಣಿಯ ವೀಣೆಯ ಸ್ವರ ಮಾಧುರ್ಯವೊ
[00:34:00]ಸುಮಧುರ ಸುಂದರ ನುಡಿಯೊ ... ಆಹ
[00:39:00]ಜೇನಿನ ಹೊಳೆಯೊ ಹಾಲಿನ ಮಳೆಯೊ
[00:44:00]ಸುಧೆಯೊ ಕನ್ನಡ ಸವಿ ನುಡಿಯೊ
[00:49:00]𝄳𝄳𝄳
[01:27:00]ಕವಿ ನುಡಿ ಕೋಗಿಲೆ ಹಾಡಿದ ಹಾಗೆ
[01:33:00]ದ ಪ ದ ... ರಿ ಸ ರಿ ...
[01:38:00]ಗ ಪ ಪ ದ ಸ ರಿ ದ ಸ
[01:42:00]ಸವಿ ನುಡಿ ತಣ್ಣನೆ ಗಾಳಿಯ ಹಾಗೆ
[01:51:00]ಕವಿ ನುಡಿ ಕೋಗಿಲೆ ಹಾಡಿದ ಹಾಗೆ
[01:56:00]ಸವಿ ನುಡಿ ತಣ್ಣನೆ ಗಾಳಿಯ ಹಾಗೆ
[02:01:00]ಒಲವಿನ ಮಾತುಗಳಾಡುತಲಿರಲು
[02:05:00]ಮಲ್ಲಿಗೆ ಹೂಗಳು ಅರಳಿದ ಹಾಗೆ
[02:10:00]ಮಕ್ಕಳು ನುಡಿದರೆ ಸಕ್ಕರೆಯಂತೆ
[02:12:00]ಅಕ್ಕರೆ ನುಡಿಗಳು ಮುತ್ತುಗಳಂತೆ
[02:15:00]ಪ್ರೀತಿಯ ನೀತಿಯ ಮಾತುಗಳೆಲ್ಲ
[02:19:00]ಸುಮಧುರ ಸುಂದರ ನುಡಿಯೊ...
[02:24:00]ಜೇನಿನ ಹೊಳೆಯೊ ಹಾಲಿನ ಮಳೆಯೊ
[02:29:00]ಸುಧೆಯೊ ಕನ್ನಡ ಸವಿ ನುಡಿಯೊ
[02:36:00]ಆಹಾಹ ...
[02:59:00]𝄳𝄳𝄳
[03:08:00]ಕುಮಾರ ವ್ಯಾಸನ ಕಾವ್ಯದ ಚಂದ
[03:17:00]ಕವಿ ಸರ್ವಜ್ಞನ ಪದಗಳ ಅಂದ
[03:27:00]ಕುಮಾರ ವ್ಯಾಸನ ಕಾವ್ಯದ ಚಂದ
[03:31:00]ಕವಿ ಸರ್ವಜ್ಞನ ಪದಗಳ ಅಂದ
[03:36:00]ದಾಸರು ಶರಣರು ನಾಡಿಗೆ ನೀಡಿದ
[03:41:00]ಭಕ್ತಿಯ ಗೀತೆಗಳ ಪರಮಾನಂದ
[03:45:00]ರನ್ನನು ರಚಿಸಿದ ಹೊನ್ನಿನ ನುಡಿಯು
[03:47:00]ಪಂಪನು ಹಾಡಿದ ಚಿನ್ನದ ನುಡಿಯು
[03:50:00]ಕನ್ನಡ ತಾಯಿಯು ನೀಡಿದ ವರವು
[03:55:00]ಸುಮಧುರ ಸುಂದರ ನುಡಿಯೊ ... ಆಹ
[04:00:00]ಜೇನಿನ ಹೊಳೆಯೊ ಹಾಲಿನ ಮಳೆಯೊ
[04:04:00]ಸುಧೆಯೊ ಕನ್ನಡ ಸವಿ ನುಡಿಯೊ
[04:09:00]ವಾಣಿಯ ವೀಣೆಯ ಸ್ವರ ಮಾಧುರ್ಯವೊ
[04:14:00]ಸುಮಧುರ ಸುಂದರ ನುಡಿಯೊ ... ಆಹ
[04:19:00]ಜೇನಿನ ಹೊಳೆಯೊ ಹಾಲಿನ ಮಳೆಯೊ
[04:24:00]ಸುಧೆಯೊ ಕನ್ನಡ ಸವಿ ನುಡಿಯೊ
[04:29:00]ಸುಧೆಯೊ ಕನ್ನಡ ಸವಿ ನುಡಿಯೊ ...
Lyrics:
𝄳𝄳𝄳
ಜೇನಿನ ಹೊಳೆಯೊ ಹಾಲಿನ ಮಳೆಯೊ
ಸುಧೆಯೊ ಕನ್ನಡ ಸವಿ ನುಡಿಯೊ
ಜೇನಿನ ಹೊಳೆಯೊ ಹಾಲಿನ ಮಳೆಯೊ
ಸುಧೆಯೊ ಕನ್ನಡ ಸವಿ ನುಡಿಯೊ
ವಾಣಿಯ ವೀಣೆಯ ಸ್ವರ ಮಾಧುರ್ಯವೊ
ಸುಮಧುರ ಸುಂದರ ನುಡಿಯೊ ... ಆಹ
ಜೇನಿನ ಹೊಳೆಯೊ ಹಾಲಿನ ಮಳೆಯೊ
ಸುಧೆಯೊ ಕನ್ನಡ ಸವಿ ನುಡಿಯೊ
𝄳𝄳𝄳
ಕವಿ ನುಡಿ ಕೋಗಿಲೆ ಹಾಡಿದ ಹಾಗೆ
ದ ಪ ದ ... ರಿ ಸ ರಿ ...
ಗ ಪ ಪ ದ ಸ ರಿ ದ ಸ
ಸವಿ ನುಡಿ ತಣ್ಣನೆ ಗಾಳಿಯ ಹಾಗೆ
ಕವಿ ನುಡಿ ಕೋಗಿಲೆ ಹಾಡಿದ ಹಾಗೆ
ಸವಿ ನುಡಿ ತಣ್ಣನೆ ಗಾಳಿಯ ಹಾಗೆ
ಒಲವಿನ ಮಾತುಗಳಾಡುತಲಿರಲು
ಮಲ್ಲಿಗೆ ಹೂಗಳು ಅರಳಿದ ಹಾಗೆ
ಮಕ್ಕಳು ನುಡಿದರೆ ಸಕ್ಕರೆಯಂತೆ
ಅಕ್ಕರೆ ನುಡಿಗಳು ಮುತ್ತುಗಳಂತೆ
ಪ್ರೀತಿಯ ನೀತಿಯ ಮಾತುಗಳೆಲ್ಲ
ಸುಮಧುರ ಸುಂದರ ನುಡಿಯೊ...
ಜೇನಿನ ಹೊಳೆಯೊ ಹಾಲಿನ ಮಳೆಯೊ
ಸುಧೆಯೊ ಕನ್ನಡ ಸವಿ ನುಡಿಯೊ
ಆಹಾಹ ...
𝄳𝄳𝄳
ಕುಮಾರ ವ್ಯಾಸನ ಕಾವ್ಯದ ಚಂದ
ಕವಿ ಸರ್ವಜ್ಞನ ಪದಗಳ ಅಂದ
ಕುಮಾರ ವ್ಯಾಸನ ಕಾವ್ಯದ ಚಂದ
ಕವಿ ಸರ್ವಜ್ಞನ ಪದಗಳ ಅಂದ
ದಾಸರು ಶರಣರು ನಾಡಿಗೆ ನೀಡಿದ
ಭಕ್ತಿಯ ಗೀತೆಗಳ ಪರಮಾನಂದ
ರನ್ನನು ರಚಿಸಿದ ಹೊನ್ನಿನ ನುಡಿಯು
ಪಂಪನು ಹಾಡಿದ ಚಿನ್ನದ ನುಡಿಯು
ಕನ್ನಡ ತಾಯಿಯು ನೀಡಿದ ವರವು
ಸುಮಧುರ ಸುಂದರ ನುಡಿಯೊ ... ಆಹ
ಜೇನಿನ ಹೊಳೆಯೊ ಹಾಲಿನ ಮಳೆಯೊ
ಸುಧೆಯೊ ಕನ್ನಡ ಸವಿ ನುಡಿಯೊ
ವಾಣಿಯ ವೀಣೆಯ ಸ್ವರ ಮಾಧುರ್ಯವೊ
ಸುಮಧುರ ಸುಂದರ ನುಡಿಯೊ ... ಆಹ
ಜೇನಿನ ಹೊಳೆಯೊ ಹಾಲಿನ ಮಳೆಯೊ
ಸುಧೆಯೊ ಕನ್ನಡ ಸವಿ ನುಡಿಯೊ
ಸುಧೆಯೊ ಕನ್ನಡ ಸವಿ ನುಡಿಯೊ ...
No comments:
Post a Comment