Halli Naatu - Kannada - RRR

  

ಹಳ್ಳಿ ನಾಟು 
Halli Naatu - Kannada - RRR



Download LRC


Meta Information:

Title : Dosti (Kannada)   
Album : RRR
Artist : 
Rahul Sipligunj,Kaala Bhairava
Lyricist : Azad Varadaraj
Length : 03:34
Created by : Giri Empty
Created in  : G Player

LRC:

[ar:Rahul Sipligunj,Kaala Bhairava]
[al:RRR - 2022]
[ti:Halli Naatu]
[au:Azad Varadaraj]
[au:03:34]
[by:g_player]
[00:03:00]𝄳𝄳𝄳
[00:12:00]ಹೊಲದ ಒಡ್ದು ಭೂಮಿಯಲ್ಲಿ ಹೋರಿಯೊಂದು ಹಾರಿದಂತೆ
[00:15:00]ಮಾರಮ್ಮನ ಜಾತ್ರೆಯಲ್ಲಿ ಪೊತರಾಜ ಊಗಿದಂತೆ
[00:18:00]ಕಚ್ಚೆ ಪಂಚೆ ಉಟ್ಟಿಕೊಂಡು ದೊಣ್ಣೆವರಸೆ ಮಾಡಿದಂತೆ
[00:21:00]ಮರದ ನೆರಳ ಮರಳಿನಲ್ಲಿ ಪಡ್ಡೆ ಗುಂಪು ಕೂಡಿದಂತೆ
[00:24:00]ಮೆಕ್ಕೆ ಜೋಳ ರೊಟ್ಟಿಯಲ್ಲಿ ಕೆಂಪು ಗೊಜ್ಜು ಬೆರಸಿದಂತೆ
[00:28:00]ನಮ್ಮಾಟ ನೋಡು
[00:29:00]ನ ಮ್ಮಾಟ ನೋಡು
[00:31:00]ನ ಮ್ಮಾಟ ನೋಡು
[00:32:00]ನಾಟು ನಾಟು ನಾಟು ನಾಟು
[00:33:00]ನಾಟು ನಾಟು ಹಳ್ಳಿ ನಾಟು
[00:36:00]ನಾಟು ನಾಟು ನಾಟು ನಾಟು
[00:38:00]ನಾಟು ನಾಟು ಊರನಾಟು
[00:40:00]ನಾಟು ನಾಟು ನಾಟು
[00:42:00]ಖಾರ ಮೆಣಸಿನಂತೆ ಭಾರಿ ಘಾಟು
[00:45:00]ನಾಟು ನಾಟು ನಾಟು
[00:47:00]ಬಿಚ್ಚುಗತ್ತಿಯಂತೆ ವೀರನಾಟು
[00:51:00]𝄳𝄳𝄳
[01:14:00]ಗುಂಡಿಗೆ ಸದ್ದೇರುವಂತೆ ಡಂಡನಕರ ಮೊಳಗಬೇಕು
[01:17:00]ಕಿವಿಯೆ ಕಿತ್ತು ಬೀಳುವಂತೆ ಕಾಡಹಕ್ಕಿ ಹಾಡಬೇಕು
[01:20:00]ಬೆರಳು ಚಿಟಿಕೆ ಹೊಡೆಯುವಂತೆ ನರನರವೂ ಕೆರಳಬೇಕು
[01:23:00]ಕಾಡ ಜಿಂಕೆ ಓಡಿದಂತೆ ಕಾಲು ಬೆರೆಸಿ ಆಡಬೇಕು
[01:26:00]ಒಂದು ಬೆವರ ಹನಿಯು ಕೂಡ ವೀರತ್ವ ತೊರಬೇಕು
[01:29:00]ನ ಮ್ಮಾಟ ನೋಡು
[01:31:00]ನ ಮ್ಮಾಟ ನೋಡು
[01:32:00]ನ ಮ್ಮಾಟ ನೋಡು
[01:33:00]ನಾಟು ನಾಟು ನಾಟು ನಾಟು
[01:35:00]ನಾಟು ನಾಟು ಹಳ್ಳಿ ನಾಟು
[01:38:00]ನಾಟು ನಾಟು ನಾಟು ನಾಟು
[01:40:00]ನಾಟು ನಾಟು ಊರನಾಟು
[01:42:00]ನಾಟು ನಾಟು ನಾಟು
[01:44:00]ದೊಡ್ಡಹಾರೆಯಂತೆ ಗಟ್ಟಿ ನಾಟು
[01:46:00]ನಾಟು ನಾಟು ನಾಟು
[01:48:00]ಹುಚ್ಚು ಕುದುರೆಯಂತೆ ಕೆಚ್ಚು ನಾಟು
[01:51:00]𝄳𝄳𝄳
[02:06:00]ಭೂಮಿ ಅಬರಿಸುವಂತ ಮೈಯಲಿರೊ ರಕುತವೆಲ್ಲ
[02:09:00]ಕೆನೆಯುತ್ತಾ ಕುಣಿಯ ಲೀಗ ಆಡೋಣ ಏಕಏಕಿ
[02:12:00]ನಾಟು ನಾಟು ನಾಟು
[02:19:00]ಅರೆ ಹಮ್ಮು ಬಿಮ್ಮು ಪಕ್ಕ ಕಿಟ್ಟು ಎದೆಯಲ್ಲಿರೊ
[02:21:00]ಪ್ರಾಣವೆಲ್ಲ ಕಾಲಿಗಿಳಿದು ಆಡಲೀಗ
[02:23:00]ಕುಣಿಯೋಣ ಸರಾಸರಿ
[02:24:00]ನಾಟು ನಾಟು ನಾಟು
[02:26:00](ನಾಟು)

No comments:

Post a Comment

Krishnam Pranaya Sakhi - 2024

Krishnam Pranaya Sakhi -2024   Album Info: Album :  Krishnam Pranaya Sakhi -2024 Directed by : Srinivas Raju Music by : Arjun Janya Released...