ಹಾಲು ಜೇನು ಒಂದಾದ ಹಾಗೆ
Download LRC
Album Information:
Title : Haalu Jenu Ondada Haage
Album : Haalu Jenu
Artist : Dr. Rajkumar
Lyricist : Chi. Udaya Shankar
Length : 04:32
Created by : Giri Empty
Created in : G Player
LRC:
[ar:Dr. Rajkumar]
[al:Haalu Jenu - 1982]
[ti:Haalu Jenu Ondada Haage]
[au:Chi. Udaya Shankar]
[length:04:32]
[by:g_player]
[00:01]ಹಾಲು ಜೇನು ಒಂದಾದ ಹಾಗೆ ನನ್ನಾ ನಿನ್ನಾ ಜೀವನ
[00:19]ಹಾಲು ಜೇನು ಒಂದಾದ ಹಾಗೆ ನನ್ನಾ ನಿನ್ನಾ ಜೀವನ
[00:27]ನೀ ನಗುತಲಿ ಸುಖವಾಗಿರೆ, ಆನಂದದ ಹೊನಲಾಗಿರೆ,
[00:36]ಬಾಳೆ ಸವಿಗಾನ
[00:41]ಹಾಲು ಜೇನು ಒಂದಾದ ಹಾಗೆ ನನ್ನಾ ನಿನ್ನಾ ಜೀವನ
[00:50]𝄳𝄳𝄳
[01:33]ಬಿಸಿಲಾಗಲಿ ಮಳೆಯಾಗಲಿ ನೆರಳಾಗಿ ನಾನು ಬರುವೆನು ಜೊತೆಗೆ
[01:46]ಬಿಸಿಲಾಗಲಿ ಮಳೆಯಾಗಲಿ ನೆರಳಾಗಿ ನಾನು ಬರುವೆನು ಜೊತೆಗೆ
[01:54]ಸವಿಮಾತಲಿ ಸುಖ ನೀಡುವೆ ಎಂದೆಂದಿಗೂ ಹೀಗೆ
[02:03]ಹೂವಾಗಲಿ ಈ ಮೊಗವರಳಿ ಸಂತೋಷದ ಪರಿಮಳ ಚೆಲ್ಲಿ
[02:12]ಹೂವಾಗಲಿ ಈ ಮೊಗವರಳಿ ಸಂತೋಷದ ಪರಿಮಳ ಚೆಲ್ಲಿ
[02:20]ಹಾಯಾಗಿರು
[02:25]ಹಾಲು ಜೇನು ಒಂದಾದ ಹಾಗೆ ನನ್ನಾ ನಿನ್ನಾ ಜೀವನ
[02:34]𝄳𝄳𝄳
[03:05]ಈ ತಾವರೆ ಮೊಗವೇತಕೆ ಮೊಗ್ಗಾದ ಹಾಗೆ ಸೊರಗಿದೆ ಚೆಲುವೆ
[03:19]ಈ ತಾವರೆ ಮೊಗವೇತಕೆ ಮೊಗ್ಗಾದ ಹಾಗೆ ಸೊರಗಿದೆ ಚೆಲುವೆ
[03:27]ಇಂದೇತಕೆ ಈ ಮೌನವು ಹೀಗೇಕೆ ನೀನಿರುವೆ
[03:36]ನೀನೇತಕೆ ಬಾಳುವೆ ಕೊರಗಿ ನಾನಿಲ್ಲವೆ ಆಸರೆಯಾಗಿ
[03:44]ನೀನೇತಕೆ ಬಾಳುವೆ ಕೊರಗಿ ನಾನಿಲ್ಲವೆ ಆಸರೆಯಾಗಿ
[03:53]ಹಾಯಾಗಿರು
[03:58]ಹಾಲು ಜೇನು ಒಂದಾದ ಹಾಗೆ ನನ್ನಾ ನಿನ್ನಾ ಜೀವನ
[04:06]ನೀ ನಗುತಲಿ ಸುಖವಾಗಿರೆ, ಆನಂದದ ಹೊನಲಾಗಿರೆ,
[04:15]ಬಾಳೆ ಸವಿಗಾನ
[04:21]ಹಾಲು ಜೇನು ಒಂದಾದ ಹಾಗೆ ನನ್ನಾ ನಿನ್ನಾ ಜೀವನ
Lyrics:
ಹಾಲು ಜೇನು ಒಂದಾದ ಹಾಗೆ ನನ್ನಾ ನಿನ್ನಾ ಜೀವನ
ಹಾಲು ಜೇನು ಒಂದಾದ ಹಾಗೆ ನನ್ನಾ ನಿನ್ನಾ ಜೀವನ
ನೀ ನಗುತಲಿ ಸುಖವಾಗಿರೆ, ಆನಂದದ ಹೊನಲಾಗಿರೆ,
ಬಾಳೆ ಸವಿಗಾನ
ಹಾಲು ಜೇನು ಒಂದಾದ ಹಾಗೆ ನನ್ನಾ ನಿನ್ನಾ ಜೀವನ
𝄳𝄳𝄳
ಬಿಸಿಲಾಗಲಿ ಮಳೆಯಾಗಲಿ ನೆರಳಾಗಿ ನಾನು ಬರುವೆನು ಜೊತೆಗೆ
ಬಿಸಿಲಾಗಲಿ ಮಳೆಯಾಗಲಿ ನೆರಳಾಗಿ ನಾನು ಬರುವೆನು ಜೊತೆಗೆ
ಸವಿಮಾತಲಿ ಸುಖ ನೀಡುವೆ ಎಂದೆಂದಿಗೂ ಹೀಗೆ
ಹೂವಾಗಲಿ ಈ ಮಾಗವರಳಿ ಸಂತೋಷದ ಪರಿಮಳ ಚೆಲ್ಲಿ
ಹೂವಾಗಲಿ ಈ ಮಾಗವರಳಿ ಸಂತೋಷದ ಪರಿಮಳ ಚೆಲ್ಲಿ
ಹಾಯಾಗಿರು
ಹಾಲು ಜೇನು ಒಂದಾದ ಹಾಗೆ ನನ್ನಾ ನಿನ್ನಾ ಜೀವನ
𝄳𝄳𝄳
ಈ ತಾವರೆ ಮೊಗವೇತಕೆ ಮೊಗ್ಗಾದ ಹಾಗೆ ಸೊರಗಿದೆ ಚೆಲುವೆ
ಈ ತಾವರೆ ಮೊಗವೇತಕೆ ಮೊಗ್ಗಾದ ಹಾಗೆ ಸೊರಗಿದೆ ಚೆಲುವೆ
ಇಂದೇತಕೆ ಈ ಮೌನವು ಹೀಗೇಕೆ ನೀನಿರುವೆ
ನೀನೇತಕೆ ಬಾಳುವೆ ಕೊರಗಿ ನಾನಿಲ್ಲವೆ ಆಸರೆಯಾಗಿ
ನೀನೇತಕೆ ಬಾಳುವೆ ಕೊರಗಿ ನಾನಿಲ್ಲವೆ ಆಸರೆಯಾಗಿ
ಹಾಯಾಗಿರು
ಹಾಲು ಜೇನು ಒಂದಾದ ಹಾಗೆ ನನ್ನಾ ನಿನ್ನಾ ಜೀವನ
ನೀ ನಗುತಲಿ ಸುಖವಾಗಿರೆ, ಆನಂದದ ಹೊನಲಾಗಿರೆ,
ಬಾಳೆ ಸವಿಗಾನ
ಹಾಲು ಜೇನು ಒಂದಾದ ಹಾಗೆ ನನ್ನಾ ನಿನ್ನಾ ಜೀವನ
No comments:
Post a Comment