ಈ ಕಣ್ಣಿಗೂ ಹೆಣ್ಣಿಗೂ
Download LRC
Meta Information:
Title : Ee Kannigu Hennigu
Album : Akasmika - 1993
Artist : Dr. Rajkumar, Manjula Gururaj
Lyricist : Hamsalekha
Length : 04:57
Created by : Giri Empty
Created in : G Player
LRC:
[ar:Dr. Rajkumar, Manjula Gururaj]
[al:Akasmika - 1993]
[ti:Ee Kannigu Hennigu]
[au:Hamsalekha]
[length:04:57]
[by:g_player]
[00:01:00]𝄳𝄳𝄳
[00:32:00]ಈ ಕಣ್ಣಿಗೂ ಹೆಣ್ಣಿಗೂ ಏನು ಸ್ನೇಹವೋ
[00:41:00]ಈ ಹೆಣ್ಣಿಗೂ ಪ್ರೀತಿಗೂ ಏನು ಬಂಧವೋ
[00:50:00]ನೋಡಲು ಮೋಹಕ ಕೂಡಲು ಪ್ರೇರಕ
[00:56:00]ಏನು ಮಾಯವೋ
[01:02:00]ಈ ಕಣ್ಣಿಗೂ ಹೆಣ್ಣಿಗೂ ಏನು ಸ್ನೇಹವೋ
[01:11:00]ಈ ಹೆಣ್ಣಿಗೂ ಪ್ರೀತಿಗೂ ಏನು ಬಂಧವೋ
[01:20:00]𝄳𝄳𝄳
[02:11:00]ಮನದ ಕೊಳದ ತಿಳಿಯ ಜಲದ ಮೇಲೆ ಮನವೆಸೆದು
[02:17:00]ಸಿಗದ ಜಗದ ಸುಖದ ತಳಕೆ ನನ್ನಾ ಬರಸೆಳೆದು
[02:29:00]ಅಳುವ ಮೊಗದ ಒಳಗೆ ತೆರೆದ ಎದೆಗೆ ಜೊತೆ ಬೆಸೆದು
[02:35:00]ಇಹದ ಪರದ ಜನುಮಾಂತರದ ಕಥೆಯ ಪುಟ ತೆರೆದು
[02:41:00]ಆಕಸ್ಮಿಕ ಎಂದಳೀ ಚಲುವ ಬಾಲೆ
[02:48:00]ಅನಿರೀಕ್ಷಿತ ತಂದಳೀ ಒಲವ ಮಾಲೆ
[02:53:00]ಗಂಧದ ಕನ್ಯೆಯೋ, ದಂತದ ಬೊಂಬೆಯೋ
[02:59:00]ಏನು ಮಾಯೆಯೋ
[03:05:00]ಈ ಕಣ್ಣಿಗೂ ಹೆಣ್ಣಿಗೂ ಏನು ಸ್ನೇಹವೋ
[03:14:00]ಈ ಹೆಣ್ಣಿಗೂ ಪ್ರೀತಿಗೂ ಏನು ಬಂಧವೋ
[03:23:00]𝄳𝄳𝄳
[03:44:00]ಸರಸಿ ಸರಸಿ ಚೆಲುವಿಗೆ ಅರಸಿ ಬಂದಳು ನನ್ನರಸಿ
[03:50:00]ಕವನ ಕಾವ್ಯ ನಾಟ್ಯ ಗಮಕ ಕಲೆಗಳ ಸಿಂಗರಿಸೀ
[04:02:00]ಕನಸು ಮನಸು ಬದುಕು ಭ್ರಮೆಯ ನಡುವೆ ಸಂಚರಿಸಿ
[04:08:00]ಮೌನದ ಒಡವೆ ಧರಿಸಿ ನಕ್ಕಳು ಒಲವನು ಸಿಂಪಡಿಸೀ
[04:15:00]ಆಕಸ್ಮಿಕ ಆದರೀ ಪ್ರೇಮ ಯೋಗ
[04:20:00]ಅನಿರೀಕ್ಷಿತ ಅನಿಸದಿೀ ಪ್ರಣಯ ರಾಗ
[04:26:00]ಸ್ವರ್ಗದಿ ಸ್ಪರ್ಶವು ಸೌಕ್ಯದಿ ಸಂದ್ಯವು
[04:32:00]ಏನು ಮಾಯವೋ
[04:38:00]ಈ ಕಣ್ಣಿಗೂ ಹೆಣ್ಣಿಗೂ ಏನು ಸ್ನೇಹವೋ
[04:47:00]ಈ ಹೆಣ್ಣಿಗೂ ಪ್ರೀತಿಗೂ ಏನು ಬಂಧವೋ
Lyrics:
𝄳𝄳𝄳
ಈ ಕಣ್ಣಿಗೂ ಹೆಣ್ಣಿಗೂ ಏನು ಸ್ನೇಹವೋ
ಈ ಹೆಣ್ಣಿಗೂ ಪ್ರೀತಿಗೂ ಏನು ಬಂಧವೋ
ನೋಡಲು ಮೋಹಕ ಕೂಡಲು ಪ್ರೇರಕ
ಏನು ಮಾಯವೋ
ಈ ಕಣ್ಣಿಗೂ ಹೆಣ್ಣಿಗೂ ಏನು ಸ್ನೇಹವೋ
ಈ ಹೆಣ್ಣಿಗೂ ಪ್ರೀತಿಗೂ ಏನು ಬಂಧವೋ
𝄳𝄳𝄳
ಮನದ ಕೊಳದ ತಿಳಿಯ ಜಲದ ಮೇಲೆ ಮನವೆಸೆದು
ಸಿಗದ ಜಗದ ಸುಖದ ತಳಕೆ ನನ್ನಾ ಬರಸೆಳೆದು
ಅಳುವ ಮೊಗದ ಒಳಗೆ ತೆರೆದ ಎದೆಗೆ ಜೊತೆ ಬೆಸೆದು
ಇಹದ ಪರದ ಜನುಮಾಂತರದ ಕಥೆಯ ಪುಟ ತೆರೆದು
ಆಕಸ್ಮಿಕ ಎಂದಳೀ ಚಲುವ ಬಾಲೆ
ಅನಿರೀಕ್ಷಿತ ತಂದಳೀ ಒಲವ ಮಾಲೆ
ಗಂಧದ ಕನ್ಯೆಯೋ, ದಂತದ ಬೊಂಬೆಯೋ
ಏನು ಮಾಯೆಯೋ
ಈ ಕಣ್ಣಿಗೂ ಹೆಣ್ಣಿಗೂ ಏನು ಸ್ನೇಹವೋ
ಈ ಹೆಣ್ಣಿಗೂ ಪ್ರೀತಿಗೂ ಏನು ಬಂಧವೋ
𝄳𝄳𝄳
ಸರಸಿ ಸರಸಿ ಚೆಲುವಿಗೆ ಅರಸಿ ಬಂದಳು ನನ್ನರಸಿ
ಕವನ ಕಾವ್ಯ ನಾಟ್ಯ ಗಮಕ ಕಲೆಗಳ ಸಿಂಗರಿಸೀ
ಕನಸು ಮನಸು ಬದುಕು ಭ್ರಮೆಯ ನಡುವೆ ಸಂಚರಿಸಿ
ಮೌನದ ಒಡವೆ ಧರಿಸಿ ನಕ್ಕಳು ಒಲವನು ಸಿಂಪಡಿಸೀ
ಆಕಸ್ಮಿಕ ಆದರೀ ಪ್ರೇಮ ಯೋಗ
ಅನಿರೀಕ್ಷಿತ ಅನಿಸದಿೀ ಪ್ರಣಯ ರಾಗ
ಸ್ವರ್ಗದಿ ಸ್ಪರ್ಶವು ಸೌಕ್ಯದಿ ಸಂದ್ಯವು
ಏನು ಮಾಯವೋ
ಈ ಕಣ್ಣಿಗೂ ಹೆಣ್ಣಿಗೂ ಏನು ಸ್ನೇಹವೋ
ಈ ಹೆಣ್ಣಿಗೂ ಪ್ರೀತಿಗೂ ಏನು ಬಂಧವೋ
No comments:
Post a Comment