ದ್ವಾಪರ
Download LRC
Album Information:
Title : Dwapara
Album : Krishnam Pranaya Sakhi -2024
Artist : Jaskaran Singh
Lyricist : V. Nagendra Prasad
Length : 04:43
Created by : Giri Empty
Created in : G Player
LRC:
[ar:Jaskaran Singh]
[al:Krishnam Pranaya Sakhi -2024]
[ti:Dwapara]
[au:V. Nagendra Prasad]
[length:04:43]
[by:g_player]
[00:01:00]🎵🎵🎵
[00:21:00]ದ್ವಾಪರ ದಾಟುತ ನನ್ನನೇ ನೋಡಲು
[00:26:00]ನನ್ನನೇ ಸೇರಲು ಬಂದ ರಾಧಿಕೆ
[00:32:00]ಹಾಡಲಿ ಹಾಡಲು ಮಾತಲಿ ಹೇಳಲು
[00:37:00]ಸಾಧ್ಯವೇ ಇಲ್ಲದ ರಾಗ ಮಾಲಿಕೆ
[00:42:00]ಸಖಿ ಸಖಿ ನನ್ನ ರೂಪಸಿ
[00:45:00]ಸುಖಿ ಸುಖಿ ನಿನ್ನ ಮೋಹಿಸಿ
[00:48:00]ನೀನೇ ನನ್ನ ಪ್ರೇಯಸೀ
[00:53:00]ಜೇನ ದನಿಯೋಳೆ ಮೀನ ಕಣ್ಣೋಳೆ ಸೊಬಗೆ ಮೈತುಂಬಿದೆ
[00:58:00]ಹಂಸ ನಡೆಯೋಳೆ ಎದೆಗೆ ಇಳಿದೋಳೆ ಜೀವ ಝಲ್ ಎಂದಿದೆ
[01:04:00]ಬೇರೆ ದಾರೀನು ಇಲ್ಲ ನನಗಿನ್ನು ನೀನು ಸಿಕ್ಕಾಗಿದೆ
[01:09:00]ನಾನು ಹುಡುಕಿದ್ದ ನನ್ನ ನಿಲ್ದಾಣ ನೀನೆ ಇನ್ನೇನಿದೆ
[01:15:00]ನಿಹಾರಿಕಾ ಆಕರ್ಶಿಕ ಅನಾಮಿಕ ಹೆಸರೇನೆ
[01:20:00]ವೆರೋನಿಕ ಶಿಫಾಲಿಕಾ ಇವಾಂಶಿಕ ನೀನೇನೇ
[01:26:00]🎵🎵🎵
[02:00:00]ಅರಳದ ಸುಮಗಳ ಅರಳಿಸುವವಳು
[02:02:00]ಕುಸುಮಗಳಂತ ಬೆರಳು ಚೆಂಮಲ್ಲಿಗೆಯೆಂತಿವೆ ಬೆರಳು
[02:08:00]ಗಿಳಿಗಳ ಬಳಗಕೆ ಸರಿಗಮ ಕಲಿಸುವ
[02:10:00]ಇನಿಧನಿ ಜಿನುಗೋ ಕೊರಳು
[02:13:00]ಬಲು ವಿಸ್ಮಯ ನಿನ್ನ ಕೊರಳು
[02:16:00]ಸೌಂದರ್ಯದಲ್ಲಿ ಗಾಂಭೀರ್ಯವಂತೆ
[02:21:00]ಆಂತರ್ಯದಲ್ಲಿ ಔದಾರ್ಯವಂತೆ
[02:27:00]ನೀನೇ ನನ್ನ ಪ್ರೇಯಸೀ
[02:32:00]ಪಾದ ಪದ್ಯಾನ ಬರೆದ ಹಾಗಿರುವ ಹೆಜ್ಜೆಯಾ ಮುದ್ರೆಯೂ
[02:37:00]ನಿನ್ನ ನಡೆ ಕಂಡು ಹಿಂದೆ ಬರಬಹುದು ತುಂಗೆಯೂ ಭದ್ರೆಯೂ
[02:43:00]ನಾನು ಶ್ರೀಕೃಷ್ಣ ನೀನೇ ನನ ಭಾಮೆ ಮೂಡಿದೆ ಪ್ರೀತಿಯೂ
[02:48:00]ಎಷ್ಟು ಜನ್ಮಗಳ ದಾಟಿ ಬಂದಾಯ್ತು ಈ ಕ್ಷಣ ಸಾಕ್ಷಿಯು
[02:53:00]ಲೀಲಾವತಿ ಶರಾವತಿ ನೀಲಾವತಿ ಹೆಸರೇನೆ
[02:59:00]ಗಂಗಾವತಿ ತುಂಗಾವತಿ ನೇತ್ರಾವತಿ ನೀನೇನೆ
[03:05:00]🎵🎵🎵
[03:22:00]ನೀ ನಕ್ಕರೆ ಸಕ್ಕರೆ ಅರರೆರೆ ಎಂದೂ ಬ್ರಹ್ಮನಿಗೂನು ಬೆರಗು
[03:27:00]ನೀನೆಂದರೆ ಬೆರಗಿಗೂ ಬೆರಗು
[03:31:00]ಬರೆದರೆ ಮುಗಿಯದು ಪದದಲ್ಲಿ ಸಿಗದು ರತಿಯರಿಗಿಂತ ಸೊಬಗು
[03:35:00]ಮೈ ಮಾಟವೆ ಮೋಹಕ ಸೊಬಗು
[03:39:00]ಲಾವಣ್ಯ ನೋಡಿ ನಾ ಧನ್ಯನಾದೆ
[03:44:00]ತಾರುಣ್ಯ ಮೋಡಿ ಹೀಗಾಗಿ ಹೋದೆ
[03:49:00]ನೀನೇ ನನ್ನ ಪ್ರೇಯಸೀ
[03:54:00]ಜೇನ ದನಿಯೋಳೆ ಮೀನ ಕಣ್ಣೋಳೆ ಸೊಬಗೆ ಮೈತುಂಬಿದೆ
[04:00:00]ಹಂಸ ನಡೆಯೋಳೆ ಎದೆಗೆ ಇಳಿದೋಳೆ ಜೀವ ಝಲ್ ಎಂದಿದೆ
[04:05:00]ಬೇರೆ ದಾರೀನು ಇಲ್ಲ ನನಗಿನ್ನು ನೀನು ಸಿಕ್ಕಾಗಿದೆ
[04:11:00]ನಾನು ಹುಡುಕಿದ್ದು ನನ್ನ ನಿಲ್ದಾಣ ನೀನೆ ಇನ್ನೇನಿದೆ
Lyrics:
🎵🎵🎵
ದ್ವಾಪರ ದಾಟುತ ನನ್ನನೇ ನೋಡಲು
ನನ್ನನೇ ಸೇರಲು ಬಂದ ರಾಧಿಕೆ
ಹಾಡಲಿ ಹಾಡಲು ಮಾತಲಿ ಹೇಳಲು
ಸಾಧ್ಯವೇ ಇಲ್ಲದ ರಾಗ ಮಾಲಿಕೆ
ಸಖಿ ಸಖಿ ನನ್ನ ರೂಪಸಿ
ಸುಖಿ ಸುಖಿ ನಿನ್ನ ಮೋಹಿಸಿ
ನೀನೇ ನನ್ನ ಪ್ರೇಯಸೀ
ಜೇನ ದನಿಯೋಳೆ ಮೀನ ಕಣ್ಣೋಳೆ ಸೊಬಗೆ ಮೈತುಂಬಿದೆ
ಹಂಸ ನಡೆಯೋಳೆ ಎದೆಗೆ ಇಳಿದೋಳೆ ಜೀವ ಝಲ್ ಎಂದಿದೆ
ಬೇರೆ ದಾರೀನು ಇಲ್ಲ ನನಗಿನ್ನು ನೀನು ಸಿಕ್ಕಾಗಿದೆ
ನಾನು ಹುಡುಕಿದ್ದ ನನ್ನ ನಿಲ್ದಾಣ ನೀನೆ ಇನ್ನೇನಿದೆ
ನಿಹಾರಿಕಾ ಆಕರ್ಶಿಕ ಅನಾಮಿಕ ಹೆಸರೇನೆ
ವೆರೋನಿಕ ಶಿಫಾಲಿಕಾ ಇವಾಂಶಿಕ ನೀನೇನೇ
🎵🎵🎵
ಅರಳದ ಸುಮಗಳ ಅರಳಿಸುವವಳು
ಕುಸುಮಗಳಂತ ಬೆರಳು ಚೆಂಮಲ್ಲಿಗೆಯೆಂತಿವೆ ಬೆರಳು
ಗಿಳಿಗಳ ಬಳಗಕೆ ಸರಿಗಮ ಕಲಿಸುವ
ಇನಿಧನಿ ಜಿನುಗೋ ಕೊರಳು
ಬಲು ವಿಸ್ಮಯ ನಿನ್ನ ಕೊರಳು
ಸೌಂದರ್ಯದಲ್ಲಿ ಗಾಂಭೀರ್ಯವಂತೆ
ಆಂತರ್ಯದಲ್ಲಿ ಔದಾರ್ಯವಂತೆ
ನೀನೇ ನನ್ನ ಪ್ರೇಯಸೀ
ಪಾದ ಪದ್ಯಾನ ಬರೆದ ಹಾಗಿರುವ ಹೆಜ್ಜೆಯಾ ಮುದ್ರೆಯೂ
ನಿನ್ನ ನಡೆ ಕಂಡು ಹಿಂದೆ ಬರಬಹುದು ತುಂಗೆಯೂ ಭದ್ರೆಯೂ
ನಾನು ಶ್ರೀಕೃಷ್ಣ ನೀನೇ ನನ ಭಾಮೆ ಮೂಡಿದೆ ಪ್ರೀತಿಯೂ
ಎಷ್ಟು ಜನ್ಮಗಳ ದಾಟಿ ಬಂದಾಯ್ತು ಈ ಕ್ಷಣ ಸಾಕ್ಷಿಯು
ಲೀಲಾವತಿ ಶರಾವತಿ ನೀಲಾವತಿ ಹೆಸರೇನೆ
ಗಂಗಾವತಿ ತುಂಗಾವತಿ ನೇತ್ರಾವತಿ ನೀನೇನೆ
🎵🎵🎵
ನೀ ನಕ್ಕರೆ ಸಕ್ಕರೆ ಅರರೆರೆ ಎಂದೂ ಬ್ರಹ್ಮನಿಗೂನು ಬೆರಗು
ನೀನೆಂದರೆ ಬೆರಗಿಗೂ ಬೆರಗು
ಬರೆದರೆ ಮುಗಿಯದು ಪದದಲ್ಲಿ ಸಿಗದು ರತಿಯರಿಗಿಂತ ಸೊಬಗು
ಮೈ ಮಾಟವೆ ಮೋಹಕ ಸೊಬಗು
ಲಾವಣ್ಯ ನೋಡಿ ನಾ ಧನ್ಯನಾದೆ
ತಾರುಣ್ಯ ಮೋಡಿ ಹೀಗಾಗಿ ಹೋದೆ
ನೀನೇ ನನ್ನ ಪ್ರೇಯಸೀ
ಜೇನ ದನಿಯೋಳೆ ಮೀನ ಕಣ್ಣೋಳೆ ಸೊಬಗೆ ಮೈತುಂಬಿದೆ
ಹಂಸ ನಡೆಯೋಳೆ ಎದೆಗೆ ಇಳಿದೋಳೆ ಜೀವ ಝಲ್ ಎಂದಿದೆ
ಬೇರೆ ದಾರೀನು ಇಲ್ಲ ನನಗಿನ್ನು ನೀನು ಸಿಕ್ಕಾಗಿದೆ
ನಾನು ಹುಡುಕಿದ್ದು ನನ್ನ ನಿಲ್ದಾಣ ನೀನೆ ಇನ್ನೇನಿದೆ
No comments:
Post a Comment