ಚಿನ್ನದ ಮಲ್ಲಿಗೆ ಹೂವೆ
Download LRC
Meta Information:
Title : Chinnada Mallige Hoove
Album : Huliya Haalina Mevu - 1979
Artist : Dr. Rajkumar
Lyricist : Chi. Udayashankar
Length : 04:35
Created by : Giri Empty
Created in : G Player
LRC:
[ar:Dr. Rajkumar]
[al:Huliya Haalina Mevu - 1979]
[ti:Chinnada Mallige Hoove]
[au:Chi. Udaya Shankar]
[length:04:35]
[by:g_player]
[00:01:00]𝄳𝄳𝄳
[00:43:00]ಚಿನ್ನದ ಮಲ್ಲಿಗೆ ಹೂವೆ, ಬಿಡು ನೀ, ಬಿಂಕವ ಚಲುವೆ
[00:50:00]ನಿನ್ನ ಒಲವು ಬೇಕೆಂದು ಬಳಿಗೆ ಬಂದಾಗ, ಛಲವು, ನನ್ನಲ್ಲಿ ಏಕೆ, ಓ
[00:57:00]ಚಿನ್ನದ ಮಲ್ಲಿಗೆ ಹೂವೆ, ಬಿಡು ನೀ, ಬಿಂಕವ ಚಲುವೆ
[01:04:00]ನಿನ್ನ ಒಲವು ಬೇಕೆಂದು ಬಳಿಗೆ ಬಂದಾಗ, ಛಲವು, ನನ್ನಲ್ಲಿ ಏಕೆ, ಓ
[01:12:00]ಚಿನ್ನದ ಮಲ್ಲಿಗೆ ಹೂವೆ, ಬಿಡು ನೀ, ಬಿಂಕವ ಚಲುವೆ
[01:20:00]𝄳𝄳𝄳
[01:58:00]ಮಾತಲ್ಲೆ ಜೇನು ತುಂಬಿ, ನೂರೆಂಟು ಹೇಳುವೇ
[02:06:00]ನನಗಿಂತ ಚೆಲುವೆ ಬರಲು, ನೀ ಹಿಂದೆ ಓಡುವೇ
[02:13:00]ನಿನ್ನನ್ನು ಕಂಡ ಕಣ್ಣು, ಬೇರೇನು ನೋಡದಿನ್ನು
[02:20:00]ನಿನ್ನನ್ನು ಕಂಡ ಕಣ್ಣು, ಬೇರೇನು ನೋಡದಿನ್ನು
[02:28:00]ನಿನಗಾಗಿಯೇ, ಬಾಳುವೇ, ಇನ್ನು ನಾನು
[02:34:00]ಹೊನ್ನಿನ ದುಂಬಿಯೆ ಇನ್ನು, ನಿನ್ನ, ನಂಬೆನು ನಾನು
[02:41:00]ನನ್ನ ನೆನಪು ಬಂದಾಗ, ಮೊಗವ ಕಂಡಾಗ, ಒಲವು ಬೇಕೆಂದು ಬರುವೆ, ಏ
[02:49:00]ಹೊನ್ನಿನ ದುಂಬಿಯೆ ಇನ್ನು, ನಿನ್ನ ನಂಬೆನು ನಾನು
[02:57:00]𝄳𝄳𝄳
[03:28:00]ಆ ಸೂರ್ಯ ಚಂದ್ರ ಸಾಕ್ಷಿ, ತಂಗಾಳಿ ಸಾಕ್ಷಿಯೂ
[03:36:00]ಎಂದೆಂದು ಬಿಡದಾ ಬೆಸುಗೆ, ಈ ನಮ್ಮ ಪ್ರೀತಿಯೂ
[03:43:00]ಬಂಗಾರದಂಥ ನುಡಿಯ, ಸಂಗಾತಿಯಲ್ಲಿ ನುಡಿದು
[03:50:00]ಬಂಗಾರದಂಥ ನುಡಿಯ, ಸಂಗಾತಿಯಲ್ಲಿ ನುಡಿದು
[03:58:00]ಆನಂದದ, ಕಂಬನಿ, ತಂದೆ ನೀನು
[04:04:00]ಚಿನ್ನದ ಮಲ್ಲಿಗೆ ಹೂವೆ, ಬಿಡು ನೀ, ಬಿಂಕವ ಚಲುವೆ
[04:12:00]ಹೊನ್ನಿನ ದುಂಬಿಯೆ ಇನ್ನು, ನಿನ್ನ ನಂಬೆನು ನಾನು
[04:19:00]ನಿನ್ನ ಒಲವು ಬೇಕೆಂದು ಬಳಿಗೆ ಬಂದಾಗ, ಛಲವು, ನನ್ನಲ್ಲಿ ಏಕೆ, ಓ
[04:26:00]ಚಿನ್ನದ ಮಲ್ಲಿಗೆ ಹೂವೆ, ಬಿಡು ನೀ, ಬಿಂಕವ ಚಲುವೆ
Lyrics:
𝄳𝄳𝄳
ಚಿನ್ನದ ಮಲ್ಲಿಗೆ ಹೂವೆ, ಬಿಡು ನೀ, ಬಿಂಕವ ಚಲುವೆ
ನಿನ್ನ ಒಲವು ಬೇಕೆಂದು ಬಳಿಗೆ ಬಂದಾಗ, ಛಲವು, ನನ್ನಲ್ಲಿ ಏಕೆ, ಓ
ಚಿನ್ನದ ಮಲ್ಲಿಗೆ ಹೂವೆ, ಬಿಡು ನೀ, ಬಿಂಕವ ಚಲುವೆ
ನಿನ್ನ ಒಲವು ಬೇಕೆಂದು ಬಳಿಗೆ ಬಂದಾಗ, ಛಲವು, ನನ್ನಲ್ಲಿ ಏಕೆ, ಓ
ಚಿನ್ನದ ಮಲ್ಲಿಗೆ ಹೂವೆ, ಬಿಡು ನೀ, ಬಿಂಕವ ಚಲುವೆ
𝄳𝄳𝄳
ಮಾತಲ್ಲೆ ಜೇನು ತುಂಬಿ, ನೂರೆಂಟು ಹೇಳುವೇ
ನನಗಿಂತ ಚೆಲುವೆ ಬರಲು, ನೀ ಹಿಂದೆ ಓಡುವೇ
ನಿನ್ನನ್ನು ಕಂಡ ಕಣ್ಣು, ಬೇರೇನು ನೋಡದಿನ್ನು
ನಿನ್ನನ್ನು ಕಂಡ ಕಣ್ಣು, ಬೇರೇನು ನೋಡದಿನ್ನು
ನಿನಗಾಗಿಯೇ, ಬಾಳುವೇ, ಇನ್ನು ನಾನು
ಹುಣ್ಣಿಮೆ ದುಂಬಿಯೆ ಇನ್ನು, ನಿನ್ನ, ನಂಬೆನು ನಾನು
ನನ್ನ ನೆನಪು ಬಂದಾಗ, ಮೊಗವ ಕಂಡಾಗ, ಒಲವು ಬೇಕೆಂದು ಬರುವೆ, ಏ
ಹುಣ್ಣಿಮೆ ದುಂಬಿಯೆ ಇನ್ನು, ನಿನ್ನ ನಂಬೆನು ನಾನು
𝄳𝄳𝄳
ಆ ಸೂರ್ಯ ಚಂದ್ರ ಸಾಕ್ಷಿ, ತಂಗಾಳಿ ಸಾಕ್ಷಿಯೂ
ಎಂದೆಂದು ಬಿಡದಾ ಬೆಸುಗೆ, ಈ ನಮ್ಮ ಪ್ರೀತಿಯೂ
ಬಂಗಾರದಂಥ ನುಡಿಯ, ಸಂಗಾತಿಯಲ್ಲಿ ನುಡಿದು
ಬಂಗಾರದಂಥ ನುಡಿಯ, ಸಂಗಾತಿಯಲ್ಲಿ ನುಡಿದು
ಆನಂದದ, ಕಂಬನಿ, ತಂದೆ ನೀನು
ಚಿನ್ನದ ಮಲ್ಲಿಗೆ ಹೂವೆ, ಬಿಡು ನೀ, ಬಿಂಕವ ಚಲುವೆ
ಹುಣ್ಣಿಮೆ ದುಂಬಿಯೆ ಇನ್ನು, ನಿನ್ನ ನಂಬೆನು ನಾನು
ನಿನ್ನ ಒಲವು ಬೇಕೆಂದು ಬಳಿಗೆ ಬಂದಾಗ, ಛಲವು, ನನ್ನಲ್ಲಿ ಏಕೆ, ಓ
ಚಿನ್ನದ ಮಲ್ಲಿಗೆ ಹೂವೆ, ಬಿಡು ನೀ, ಬಿಂಕವ ಚಲುವೆ
No comments:
Post a Comment