ಬಾಳು ಬೆಳಕಾಯಿತು
Download LRC
Album Information:
Title : Baalu Belakayithu
Album : Haalu Jenu - 1982
Artist : Dr. Rajkumar
Lyricist : Chi. Udaya Shankar
Length : 04:29
Created by : Giri Empty
Created in : G Player
LRC:
[ar:Dr. Rajkumar]
[al:Haalu Jenu - 1982]
[ti:Baalu Belakayithu]
[au:Chi. Udaya Shankar]
[length:04:29]
[by:g_player]
[00:01:00]ಹ್ಹುಂ....ಹ್ಹುಂ...
[00:12:00]ಹ್ಹುಂ ಹ್ಹುಂ ಹ್ಹುಂ
[00:17:00]𝄳𝄳𝄳
[00:21:00]ಬಾಳು ಬೆಳಕಾಯಿತು, ಬಾಳು ಬೆಳಕಾಯಿತು
[00:31:00]ಪ್ರೇಮದ ಹೂವೆ
[00:34:00]ಪ್ರೇಮದ ಹೂವೆ ಪ್ರೇಮದ ಹೂವೆ
[00:40:00]ನಿನ್ನ ಸೇರಿ ಇಂದು ಬಾಳು ಬೆಳಕಾಯಿತು
[00:51:00]𝄳𝄳𝄳
[01:11:00]ಹೂವಲಿ ಗಂಧ ಸೇರಿದ ಹಾಗೆ
[01:16:00]ಹೂವಲಿ ಗಂಧ ಸೇರಿದ ಹಾಗೆ
[01:21:00]ಬೆರೆಯಲು ಇಂದು
[01:26:00]ಬೆರೆಯಲು ಇಂದು
[01:28:00]ನನ್ನ ನಿನ್ನ ಜೀವ ಚಿನ್ನ
[01:33:00]ಒಲವಿನ ಹೂವೆ…
[01:36:00]ಬಾಳು ಬೆಳಕಾಯಿತು
[01:41:00]ಪ್ರೇಮದ ಹೂವೆ ನಿನ್ನ ಸೇರಿ ಇಂದು ಬಾಳು ಬೆಳಕಾಯಿತು…
[01:54:00]𝄳𝄳𝄳
[02:17:00]ರಾಗವು ನೀನು ಭಾವವು ನೀನು
[02:23:00]ರಾಗವು ನೀನು ಭಾವವು ನೀನು
[02:28:00]ನನ್ನೆದೆ ವೀಣೆ...
[02:32:00]ಆ. .ಆ.. .ಆ..
[02:49:00]ನನ್ನೆದೆ ವೀಣೆ ನುಡಿಸಿ ನಲಿಯೆ
[02:53:00]ನೀನು ಚೆಲುವೆ ಒಲವಿನ ಹೂವೆ
[02:59:00]ಬಾಳು ಬೆಳಕಾಯಿತು
[03:05:00]ಪ್ರೇಮದ ಹೂವೆ ನಿನ್ನ ಸೇರಿ ಇಂದು ಬಾಳು ಬೆಳಕಾಯಿತು…
[03:18:00]𝄳𝄳𝄳
[03:40:00]ದೇಹವು ನಾನು ಪ್ರಾಣವು ನೀನು
[03:45:00]ದೇಹವು ನಾನು ಪ್ರಾಣವು ನೀನು
[03:51:00]ಅಗಲುವುದುಂಟೆ
[03:53:00]ಇನ್ನು ನಿನ್ನ ನಾನು ಹೇಳು
[03:58:00]ಒಲವಿನ ಹೂವೆ
[04:01:00]ಬಾಳು ಬೆಳಕಾಯಿತು
[04:07:00]ಪ್ರೇಮದ ಹೂವೆ ಪ್ರೇಮದ ಹೂವೆ
[04:15:00]ಪ್ರೇಮದ ಹೂವೆ ನಿನ್ನ ಸೇರಿ ಇಂದು
[04:21:00]ಬಾಳು ಬೆಳಕಾಯಿತು…
Lyrics:
ಹ್ಹುಂ....ಹ್ಹುಂ...
ಹ್ಹುಂ ಹ್ಹುಂ ಹ್ಹುಂ
𝄳𝄳𝄳
ಬಾಳು ಬೆಳಕಾಯಿತು, ಬಾಳು ಬೆಳಕಾಯಿತು
ಪ್ರೇಮದ ಹೂವೆ
ಪ್ರೇಮದ ಹೂವೆ ಪ್ರೇಮದ ಹೂವೆ
ನಿನ್ನ ಸೇರಿ ಇಂದು ಬಾಳು ಬೆಳಕಾಯಿತು
𝄳𝄳𝄳
ಹೂವಲಿ ಗಂಧ ಸೇರಿದ ಹಾಗೆ
ಹೂವಲಿ ಗಂಧ ಸೇರಿದ ಹಾಗೆ
ಬೆರೆಯಲು ಇಂದು
ಬೆರೆಯಲು ಇಂದು
ನನ್ನ ನಿನ್ನ ಜೀವ ಚಿನ್ನ
ಒಲವಿನ ಹೂವೆ…
ಬಾಳು ಬೆಳಕಾಯಿತು
ಪ್ರೇಮದ ಹೂವೆ ನಿನ್ನ ಸೇರಿ ಇಂದು ಬಾಳು ಬೆಳಕಾಯಿತು…
𝄳𝄳𝄳
ರಾಗವು ನೀನು ಭಾವವು ನೀನು
ರಾಗವು ನೀನು ಭಾವವು ನೀನು
ನನ್ನೆದೆ ವೀಣೆ...
ಆ. .ಆ.. .ಆ..
ನನ್ನೆದೆ ವೀಣೆ ನುಡಿಸಿ ನಲಿಯೆ
ನೀನು ಚೆಲುವೆ ಒಲವಿನ ಹೂವೆ
ಬಾಳು ಬೆಳಕಾಯಿತು
ಪ್ರೇಮದ ಹೂವೆ ನಿನ್ನ ಸೇರಿ ಇಂದು ಬಾಳು ಬೆಳಕಾಯಿತು…
𝄳𝄳𝄳
ದೇಹವು ನಾನು ಪ್ರಾಣವು ನೀನು
ದೇಹವು ನಾನು ಪ್ರಾಣವು ನೀನು
ಅಗಲುವುದುಂಟೆ
ಇನ್ನು ನಿನ್ನ ನಾನು ಹೇಳು
ಒಲವಿನ ಹೂವೆ
ಬಾಳು ಬೆಳಕಾಯಿತು
ಪ್ರೇಮದ ಹೂವೆ ಪ್ರೇಮದ ಹೂವೆ
ಪ್ರೇಮದ ಹೂವೆ ನಿನ್ನ ಸೇರಿ ಇಂದು
ಬಾಳು ಬೆಳಕಾಯಿತು…
No comments:
Post a Comment