Aneya Mele Ambari Kande

ಆನೆಯ ಮೇಲೆ ಅಂಬಾರಿ ಕಂಡೆ



Download LRC


Album Information:

Title : Aneya Mele Ambari Kande
Album : Haalu Jenu
Artist : Dr. Rajkumar, Sulochana
Lyricist : Chi. Udaya Shankar
Length : 04:36
Created by : Giri Empty
Created in  : G Player

LRC:

[ar:Dr. Rajkumar, Sulochana]
[al:Haalu Jenu - 1982]
[ti:Aaneya Mele]
[au:Chi. Udaya Shankar]
[length:04:36]
[by:g_player]
[00:01:00]𝄳𝄳𝄳
[00:21:00]ಆನೆಯ ಮೇಲೆ ಅಂಬಾರಿ ಕಂಡೆ, ಅಂಬಾರಿ ಒಳಗೆ ನಿನ್ನನ್ನು ಕಂಡೆ 
[00:26:00]ನನ್ನೇ ನಾ ಕಂಡೆ, ಪಕ್ಕದಲಿ ನನ್ನೇ ನಾ ಕಂಡೆ, ಪಕ್ಕದಲಿ ನನ್ನೇ ನಾ ಕಂಡೆ
[00:35:00]ಆನೆಯ ಮೇಲೆ ಅಂಬಾರಿ ಕಂಡೆ, ಅಂಬಾರಿ ಒಳಗೆ ನಿನ್ನನ್ನು ಕಂಡೆ 
[00:39:00]ನನ್ನೇ ನಾ ಕಂಡೆ, ಪಕ್ಕದಲಿ ನನ್ನೇ ನಾ ಕಂಡೆ, ಪಕ್ಕದಲಿ ನನ್ನೇ ನಾ ಕಂಡೆ
[00:48:00]ಅರಮನೆ ನಾನು ಕಂಡೆ, ಒಳಗಡೆ ನಿನ್ನಾ ಕಂಡೆ
[00:53:00]ಅರಮನೆ ನಾನು ಕಂಡೆ, ಒಳಗಡೆ ನಿನ್ನಾ ಕಂಡೆ
[00:57:00]ಜೊತೆಯಲ್ಲೆ ನನ್ನನ್ನೇ ನಾನು ಕಂಡೆ 
[01:04:00]ಆನೆಯ ಮೇಲೆ ಅಂಬಾರಿ ಕಂಡೆ, ಅಂಬಾರಿ ಒಳಗೆ  ನಿನ್ನನ್ನು ಕಂಡೆ 
[01:09:00]ನನ್ನೇ ನಾ ಕಂಡೆ, ಪಕ್ಕದಲಿ ನನ್ನೇ ನಾ ಕಂಡೆ, ಪಕ್ಕದಲಿ ನನ್ನೇ ನಾ ಕಂಡೆ 
[01:15:00]𝄳𝄳𝄳
[01:51:00]ಬೃಂದಾವನದಲಿ ನೀರಿನ ಚಿಲುಮೆ ಕಂಡೆ 
[01:55:00]ಬಣ್ಣದ ಬೆಳಕಲ್ಲಿ ನಿಂತ ನಿನ್ನ ಕಂಡೆ 
[01:59:00]ನಿನ್ನಾ ನಡು ಬಳಸಿ ನಿಂತಾ ನನ್ನೇ ಕಂಡೆ
[02:04:00]ನಿನ್ನಾ ನಡು ಬಳಸಿ ನಿಂತಾ ನನ್ನೇ ಕಂಡೆ
[02:13:00]ಬೇಲೂರು ಗುಡಿಯಲ್ಲಿ ಹೆಣ್ಣಿನ ಬೊಂಬೆ ಕಂಡೆ 
[02:18:00]ಅವಳ ಅಂದ ಕಂಡು, ಸೋತು ಮೋಹಗೊಂಡು 
[02:22:00]ನಿಂತಾ ನಿನ್ನ ಕಂಡೆ 
[02:26:00]ಆನೆಯ ಮೇಲೆ ಅಂಬಾರಿ ಕಂಡೆ, ಅಂಬಾರಿ ಒಳಗೆ  ನಿನ್ನನ್ನು ಕಂಡೆ 
[02:31:00]ನನ್ನೇ ನಾ ಕಂಡೆ, ಪಕ್ಕದಲಿ ನನ್ನೇ ನಾ ಕಂಡೆ, ಪಕ್ಕದಲಿ ನನ್ನೇ ನಾ ಕಂಡೆ 
[02:38:00]ಅರಮನೆ ನಾನು ಕಂಡೆ, ಒಳಗಡೆ ನಿನ್ನಾ ಕಂಡೆ
[02:43:00]ಅರಮನೆ ನಾನು ಕಂಡೆ, ಒಳಗಡೆ ನಿನ್ನಾ ಕಂಡೆ
[02:47:00]ಜೊತೆಯಲ್ಲೆ ನನ್ನನ್ನೇ ನಾನು ಕಂಡೆ 
[02:53:00]𝄳𝄳𝄳
[03:30:00]ಶ್ರೀರಂಗಪಟ್ಟಣದಿ ರಂಗನ ಗುಡಿಯ ಕಂಡೆ, 
[03:34:00]ಶ್ರೀರಂಗನಾಥನಂತೆ ಮಲಗಿದ ನಿನ್ನ ಕಂಡೆ 
[03:39:00]ಶ್ರೀದೇವಿಯಂತೆ ನಿನ್ನ ಸನಿಹ ನನ್ನೇ ಕಂಡೆ
[03:44:00]ಶ್ರೀದೇವಿಯಂತೆ ನಿನ್ನ ಸನಿಹ ನನ್ನೇ ಕಂಡೆ
[03:53:00]ಹಾಲಿನ ಕಡಲಿಂದ ಬಂದ ನಿನ್ನ ಕಂಡೆ, 
[03:58:00]ಎದೆಯ ಗುಡಿಯಲ್ಲಿ ನಿನ್ನ ಸೆರೆಹಾಕಿ 
[04:02:00]ನಲಿವಾ ನನ್ನೇ ಕಂಡೆ
[04:06:00]ಆನೆಯ ಮೇಲೆ ಅಂಬಾರಿ ಕಂಡೆ, ಅಂಬಾರಿ ಒಳಗೆ  ನಿನ್ನನ್ನು ಕಂಡೆ 
[04:11:00]ನನ್ನೇ ನಾ ಕಂಡೆ, ಪಕ್ಕದಲಿ ನನ್ನೇ ನಾ ಕಂಡೆ, ಪಕ್ಕದಲಿ ನನ್ನೇ ನಾ ಕಂಡೆ 
[04:19:00]ಅರಮನೆ ನಾನು ಕಂಡೆ, ಒಳಗಡೆ ನಿನ್ನಾ ಕಂಡೆ
[04:23:00]ಜೊತೆಯಲ್ಲೆ ನನ್ನನ್ನೇ ನಾನು ಕಂಡೆ 
[04:27:00]ಆನೆಯ ಮೇಲೆ ಅಂಬಾರಿ ಕಂಡೆ
[04:30:00]ಬಾಗಿಲ ಬಳಿಯಲ್ಲಿ ಆಫೀಸರ್ ಕಂಡೆ ಏನಪ್ಪಾ ಮಾಡೋದು...
   

Lyrics:

𝄳𝄳𝄳
ಆನೆಯ ಮೇಲೆ ಅಂಬಾರಿ ಕಂಡೆ, ಅಂಬಾರಿ ಒಳಗೆ ನಿನ್ನನ್ನು ಕಂಡೆ 
ನನ್ನೇ ನಾ ಕಂಡೆ, ಪಕ್ಕದಲಿ ನನ್ನೇ ನಾ ಕಂಡೆ, ಪಕ್ಕದಲಿ ನನ್ನೇ ನಾ ಕಂಡೆ
ಆನೆಯ ಮೇಲೆ ಅಂಬಾರಿ ಕಂಡೆ, ಅಂಬಾರಿ ಒಳಗೆ ನಿನ್ನನ್ನು ಕಂಡೆ 
ನನ್ನೇ ನಾ ಕಂಡೆ, ಪಕ್ಕದಲಿ ನನ್ನೇ ನಾ ಕಂಡೆ, ಪಕ್ಕದಲಿ ನನ್ನೇ ನಾ ಕಂಡೆ
ಅರಮನೆ ನಾನು ಕಂಡೆ, ಒಳಗಡೆ ನಿನ್ನಾ ಕಂಡೆ
ಅರಮನೆ ನಾನು ಕಂಡೆ, ಒಳಗಡೆ ನಿನ್ನಾ ಕಂಡೆ
ಜೊತೆಯಲ್ಲೆ ನಿನ್ನನ್ನೇ ನಾನು ಕಂಡೆ 
ಆನೆಯ ಮೇಲೆ ಅಂಬಾರಿ ಕಂಡೆ, ಅಂಬಾರಿ ಒಳಗೆ  ನಿನ್ನನ್ನು ಕಂಡೆ 
ನನ್ನೇ ನಾ ಕಂಡೆ, ಪಕ್ಕದಲಿ ನನ್ನೇ ನಾ ಕಂಡೆ, ಪಕ್ಕದಲಿ ನನ್ನೇ ನಾ ಕಂಡೆ 
𝄳𝄳𝄳
ಬೃಂದಾವನದಲಿ ನೀರಿನ ಚಿಲುಮೆ ಕಂಡೆ 
ಬಣ್ಣದ ಬೆಳಕಲ್ಲಿ ನಿಂತ ನಿನ್ನ ಕಂಡೆ 
ನಿನ್ನಾ ನಡು ಬಳಸಿ ನಿಂತಾ ನನ್ನೇ ಕಂಡೆ
ನಿನ್ನಾ ನಡು ಬಳಸಿ ನಿಂತಾ ನನ್ನೇ ಕಂಡೆ
ಬೇಲೂರು ಗುಡಿಯಲ್ಲಿ ಹೆಣ್ಣಿನ ಬೊಂಬೆ ಕಂಡೆ 
ಅವಳ ಅಂದ ಕಂಡು, ಸೋತು ಮೋಹಗೊಂಡು 
ನಿಂತಾ ನಿನ್ನ ಕಂಡೆ 
ಆನೆಯ ಮೇಲೆ ಅಂಬಾರಿ ಕಂಡೆ, ಅಂಬಾರಿ ಒಳಗೆ  ನಿನ್ನನ್ನು ಕಂಡೆ 
ನನ್ನೇ ನಾ ಕಂಡೆ, ಪಕ್ಕದಲಿ ನನ್ನೇ ನಾ ಕಂಡೆ, ಪಕ್ಕದಲಿ ನನ್ನೇ ನಾ ಕಂಡೆ 
ಅರಮನೆ ನಾನು ಕಂಡೆ, ಒಳಗಡೆ ನಿನ್ನಾ ಕಂಡೆ
ಅರಮನೆ ನಾನು ಕಂಡೆ, ಒಳಗಡೆ ನಿನ್ನಾ ಕಂಡೆ
ಜೊತೆಯಲ್ಲೆ ನಿನ್ನನ್ನೇ ನಾನು ಕಂಡೆ 
𝄳𝄳𝄳
ಶ್ರೀರಂಗಪಟ್ಟಣದಿ ರಂಗನ ಗುಡಿಯ ಕಂಡೆ, 
ಶ್ರೀರಂಗನಾಥನಂತೆ ಮಲಗಿದ ನಿನ್ನ ಕಂಡೆ 
ಶ್ರೀದೇವಿಯಂತೆ ನಿನ್ನ ಸನಿಹ ನನ್ನೇ ಕಂಡೆ
ಹಾಲಿನ ಕಡಲಿಂದ ಬಂದ ನಿನ್ನ ಕಂಡೆ, 
ಎದೆಯ ಗುಡಿಯಲ್ಲಿ ನಿನ್ನ ಸೆರೆಹಾಕಿ 
ನಲಿವಾ ನನ್ನೇ ಕಂಡೆ
ಆನೆಯ ಮೇಲೆ ಅಂಬಾರಿ ಕಂಡೆ, ಅಂಬಾರಿ ಒಳಗೆ  ನಿನ್ನನ್ನು ಕಂಡೆ 
ನನ್ನೇ ನಾ ಕಂಡೆ, ಪಕ್ಕದಲಿ ನನ್ನೇ ನಾ ಕಂಡೆ, ಪಕ್ಕದಲಿ ನನ್ನೇ ನಾ ಕಂಡೆ 
ಅರಮನೆ ನಾನು ಕಂಡೆ, ಒಳಗಡೆ ನಿನ್ನಾ ಕಂಡೆ
ಜೊತೆಯಲ್ಲೆ ನಿನ್ನನ್ನೇ ನಾನು ಕಂಡೆ 
ಆನೆಯ ಮೇಲೆ ಅಂಬಾರಿ ಕಂಡೆ
ಬಾಗಿಲ ಬಳಿಯಲ್ಲಿ ಆಫೀಸರ್ ಕಂಡೆ ಏನಪ್ಪಾ ಮಾಡೋದು...

No comments:

Post a Comment

Krishnam Pranaya Sakhi - 2024

Krishnam Pranaya Sakhi -2024   Album Info: Album :  Krishnam Pranaya Sakhi -2024 Directed by : Srinivas Raju Music by : Arjun Janya Released...