Aakasha Baagide

ಆಕಾಶ ಬಾಗಿದೆ




Download LRC


Meta Information:

Title : Aakasha Baagide
Album : Samyuktha - 1988
Artist : S. P. Balasubrahmanyam
Lyricist : Chi. Udayashankar
Length : 04:42
Created by : Giri Empty
Created in  : G Player

LRC:

[ar:S. P. Balasubrahmanyam]
[al:Samyuktha - 1988]
[ti:Aakasha Baagide]
[au:Chi. Udayashankar]
[length:04:42]
[by:g_player]
[00:01:00]ನಿನ್ನಂದ ಕಾಣಲೆಂದು
[00:09:00]𝄳𝄳𝄳
[00:17:00]ಆನಂದ ಹೊಂದಲೆಂದು
[00:22:00]𝄳𝄳𝄳
[00:31:00]ಆಕಾಶ ಬಾಗಿದೆ 
[00:37:00]ನಿನ್ನಂದ ಕಾಣಲೆಂದು ಆನಂದ ಹೊಂದಲೆಂದು 
[00:43:00]ನೋಡಲ್ಲಿ ಮೋಹಿನಿ..ಕಾಮಿನಿ..ಭಾಮಿನಿ
[00:49:00]ಆಕಾಶ ಬಾಗಿದೆ
[00:56:00]ನಿನ್ನಂದ ಕಾಣಲೆಂದು ಆನಂದ ಹೊಂದಲೆಂದು
[01:02:00]ನೋಡಲ್ಲಿ ಮೋಹಿನಿ..ಕಾಮಿನಿ..ಭಾಮಿನಿ
[01:08:00]ಆಕಾಶ ಬಾಗಿದೆ
[01:12:00]𝄳𝄳𝄳
[01:44:00]ತಂಗಾಳಿ ಬೀಸಿ ಬಂದು ನಿನ್ನ ಹೂ ಮಯ್ಯಿ ಸೋಕಿತೆ
[01:50:00]ಅರಳಿದ..ಸುಮಗಳ..ಪರಿಮಳ ಚೆಲ್ಲಾಡಿತೆ
[01:57:00]𝄳𝄳𝄳
[02:02:00]ಆ ರೆಂಬೆ ತೂಗಿ ತೂಗಿ ಹೊಸ ಉಲ್ಲಾಸ ತೋರುತ 
[02:08:00]ಹಸುರಿನ..ಎಲೆಗಳ..ಚಾಮರ ಬೀಸಿತೆ
[02:15:00]ಬಳ್ಳೀಲಿ ನಗುವ ಹೂವು.. ಸೌಂದರ್ಯ ಕಾಣುವಾ 
[02:21:00]ಚಪಲದಿ..ಇಣುಕುತ..ನಸುನಾಚಿ ನೋಡಿದೆ
[02:27:00]ಆಕಾಶ ಬಾಗಿದೆ
[02:32:00]ನಿನ್ನಂದ ಕಾಣಲೆಂದು ಆನಂದ ಹೊಂದಲೆಂದು
[02:39:00]ನೋಡಲ್ಲಿ ಮೋಹಿನಿ..ಕಾಮಿನಿ..ಭಾಮಿನಿ
[02:46:00]ಆಕಾಶ ಬಾಗಿದೆ
[02:51:00]𝄳𝄳𝄳
[03:31:00]ಎಲ್ಲಿಂದ ತಂದ ಕಣ್ಣು ಇವಳೆಲ್ಲಿಂದ ಬಂದ ಹೆಣ್ಣೊ
[03:37:00]ನಡೆಯಲು..ನಾಟ್ಯವು.. ಮೌನವೆ ಸಂಗೀತವು
[03:44:00]𝄳𝄳𝄳
[03:49:00]ಶೃಂಗಾರ ಕಾವ್ಯವೊಂದು ಹೊಸ ಹೆಣ್ಣಾಗಿ ಬಂದಿತೇನೊ 
[03:56:00]ಹವಳವೊ..ಅಧರವೊ..ಪ್ರಣಯದ ಚೆಲ್ಲಾಟವೊ
[04:02:00]ಬಂಗಾರದಿಂದ ತಂದ ಈ ತನುವ ಕಾಂತಿಗೆ
[04:08:00]ಬಯಕೆಯು..ಮನಸನು..ಕೆಣಕಲು ನಾ ಸೋತೆನೆ
[04:14:00]ಆಕಾಶ ಬಾಗಿದೆ 
[04:20:00]ನಿನ್ನಂದ ಕಾಣಲೆಂದು ಆನಂದ ಹೊಂದಲೆಂದು
[04:26:00]ನೋಡಲ್ಲಿ ಮೋಹಿನಿ..ಕಾಮಿನಿ..ಭಾಮಿನಿ
[04:32:00]ಆಕಾಶ ಬಾಗಿದೆ


Lyrics:

ನಿನ್ನಂದ ಕಾಣಲೆಂದು
𝄳𝄳𝄳
ಆನಂದ ಹೊಂದಲೆಂದು
𝄳𝄳𝄳
ಆಕಾಶ ಬಾಗಿದೆ
ನಿನ್ನಂದ ಕಾಣಲೆಂದು ಆನಂದ ಹೊಂದಲೆಂದು
ನೋಡಲ್ಲಿ ಮೋಹಿನಿ..ಕಾಮಿನಿ..ಭಾಮಿನಿ
ಆಕಾಶ ಬಾಗಿದೆ
ನಿನ್ನಂದ ಕಾಣಲೆಂದು ಆನಂದ ಹೊಂದಲೆಂದು
ನೋಡಲ್ಲಿ ಮೋಹಿನಿ..ಕಾಮಿನಿ..ಭಾಮಿನಿ
ಆಕಾಶ ಬಾಗಿದೆ
𝄳𝄳𝄳
ತಂಗಾಳಿ ಬೀಸಿ ಬಂದು ನಿನ್ನ ಹೂ ಮಯ್ಯಿ ಸೋಕಿತೆ
ಅರಳಿದ..ಸುಮಗಳ..ಪರಿಮಳ ಚೆಲ್ಲಾಡಿತೆ
𝄳𝄳𝄳
ಆ ರೆಂಬೆ ತೂಗಿ ತೂಗಿ ಹೊಸ ಉಲ್ಲಾಸ ತೋರುತ
ಹಸುರಿನ..ಎಲೆಗಳ..ಚಾಮರ ಬೀಸಿತೆ
ಬಳ್ಳೀಲಿ ನಗುವ ಹೂವು.. ಸೌಂದರ್ಯ ಕಾಣುವಾ
ಚಪಲದಿ..ಇಣುಕುತ..ನಸುನಾಚಿ ನೋಡಿದೆ
ಆಕಾಶ ಬಾಗಿದೆ
ನಿನ್ನಂದ ಕಾಣಲೆಂದು ಆನಂದ ಹೊಂದಲೆಂದು
ನೋಡಲ್ಲಿ ಮೋಹಿನಿ..ಕಾಮಿನಿ..ಭಾಮಿನಿ
ಆಕಾಶ ಬಾಗಿದೆ
𝄳𝄳𝄳
ಎಲ್ಲಿಂದ ತಂದ ಕಣ್ಣು ಇವಳೆಲ್ಲಿಂದ ಬಂದ ಹೆಣ್ಣೊ
ನಡೆಯಲು..ನಾಟ್ಯವು.. ಮೌನವೆ ಸಂಗೀತವು
𝄳𝄳𝄳
ಶೃಂಗಾರ ಕಾವ್ಯವೊಂದು ಹೊಸ ಹೆಣ್ಣಾಗಿ ಬಂದಿತೇನೊ
ಹವಳವೊ..ಅಧರವೊ..ಪ್ರಣಯದ ಚೆಲ್ಲಾಟವೊ
ಬಂಗಾರದಿಂದ ತಂದ ಈ ತನುವ ಕಾಂತಿಗೆ
ಬಯಕೆಯು..ಮನಸನು..ಕೆಣಕಲು ನಾ ಸೋತೆನೆ
ಆಕಾಶ ಬಾಗಿದೆ
ನಿನ್ನಂದ ಕಾಣಲೆಂದು ಆನಂದ ಹೊಂದಲೆಂದು
ನೋಡಲ್ಲಿ ಮೋಹಿನಿ..ಕಾಮಿನಿ..ಭಾಮಿನಿ
ಆಕಾಶ ಬಾಗಿದೆ

No comments:

Post a Comment

Krishnam Pranaya Sakhi - 2024

Krishnam Pranaya Sakhi -2024   Album Info: Album :  Krishnam Pranaya Sakhi -2024 Directed by : Srinivas Raju Music by : Arjun Janya Released...